Tumkur: ತಾಲೂಕು ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಆಗೌರವ, ರಾತ್ರಿ 9.30 ಆದರೂ ಕೆಳಗಿಳಿಯದ ತ್ರಿವರ್ಣ ಧ್ವಜ.

Janataa24 NEWS DESK Tumkur: ರಾಷ್ಟ್ರಧ್ವಜಕ್ಕೆ ಆಗೌರವ, ರಾತ್ರಿ 9.30 ಆದರೂ ಕೆಳಗಿಳಿಯದ ತ್ರಿವರ್ಣ ಧ್ವಜ. ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ…

ಅಲ್ಪಸಂಖ್ಯಾತರು ಒಗ್ಗಟ್ಟಾಗಬೇಕು,ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಬೇಕು- ಸಿ ಎಂ ಇಬ್ರಾಹಿಂ.

ಗುಬ್ಬಿ : ಅಲ್ಪಸಂಖ್ಯಾತರು ಒಗ್ಗಟ್ಟಾಗಬೇಕು ರಾಜ್ಯದಲ್ಲಿ ಜೆ ಡಿ ಎಸ್ ಪಕ್ಷ ಅಧಿಕಾರಕ್ಕೆ ತರಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ…

ಜಾತಿ ಜನಾಂಗ ಬಳಸಿ ಯಾರು ರಾಜಕೀಯ ಮಾಡಬಾರದು-ಶಾಸಕ ಎಸ್ ಆರ್ ಶ್ರೀನಿವಾಸ್

ಜಾತಿ ಜನಾಂಗ ಬಳಸಿ ಯಾರು ರಾಜಕೀಯ ಮಾಡಬಾರದು. ಶಾಸಕ ಎಸ್ ಆರ್ ಶ್ರೀನಿವಾಸ್ ಗುಬ್ಬಿ :ಕಾಡುಗೊಲ್ಲ ಸಮುದಾಯವು ಎಸ್ ಟಿ‌ ಮೀಸಲಾತಿ…

ಶಾಸಕ ಮಸಾಲ ಜೈರಾಮ್ ಮಹಾನ್ ಸುಳ್ಳುಗಾರ: ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ನೇರ ಆರೋಪ

ತುರುವೇಕೆರೆ:ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಪತ್ರಿಕಾಗೋಷ್ಠಿ ನಡೆಸಿ ಹಾಲಿ ಶಾಸಕರಾಗಿರುವ ಮಸಾಲ ಜೈರಾಮ್…

ಶೆಟ್ಟಿಗೊಂಡನಹಳ್ಳಿ ಗ್ರಾಮದಲ್ಲಿ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶ.

ತುರುವೇಕೆರೆ: ಮಂಜುನಾಥ್ ಈ ಕಾರ್ಯಕ್ರಮಕ್ಕೆ ತಾಲೂಕಿನ ಶಾಸಕರು ಆಗಮಿಸುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ,ಮತ್ತು ಬಿಜೆಪಿ ಕಾರ್ಯಕರ್ತರುಗಳು, ಶೆಟ್ಟಿಗೊಂಡನಹಳ್ಳಿ ವೃತ್ತದಲ್ಲಿ ,ಬೃಹತ್ ಆಕಾರದ…

ಸ್ಥಳೀಯ ಬಿ ಜೆ ಪಿ ಮುಖಂಡರಿಗೆ ಒಗ್ಗಟ್ಟಾಗಿರಲು ಮನವಿ.

ಸ್ಥಳೀಯ ಬಿ ಜೆ ಪಿ ಮುಖಂಡರಿಗೆ ಒಗ್ಗಟ್ಟಾಗಿರಲು ಮನವಿ. ಗುಬ್ಬಿ: ಶ್ರೀಕಾಂತ್ ಕೇವಲ ರಾಜ್ಯದಲ್ಲಿ ಎರಡು ತಿಂಗಳು ಮಾತ್ರ ಚುನಾವಣೆ ಬಾಕಿ…

ಪಟ್ಟಣದ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಉದ್ಘಾಟಿಸಿದ ಶಾಸಕ ಮಸಾಲ ಜಯರಾಮ್.

ತುರುವೇಕೆರೆ: ಮಂಜುನಾಥ್ ತುರುವೇಕೆರೆ .ಪಟ್ಟಣದಲ್ಲಿ ಪೌರಾಡಳಿತ ಹಾಗೂ ನಗರ ಅಭಿವೃದ್ಧಿ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ನೂತನವಾಗಿ ಕಟ್ಟಿದ ವಾಣಿಜ್ಯ…

ಸದಸ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮರುಚುನಾವಣೆ: ಶರತ್ ಕುಮಾರ್.ಶ್ರೀನಿವಾಸ್ ಆಯ್ಕೆ.

ಸದಸ್ಯರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮರುಚುನಾವಣೆ: ಶರತ್ ಕುಮಾರ್.ಶ್ರೀನಿವಾಸ್ ಆಯ್ಕೆ. ಪಾವಗಡ: ಇಮ್ರಾನ್ ಉಲ್ಲಾ ಪಾವಗಡ ತಾಲೂಕಿನ ವಳ್ಳೂರು ಗ್ರಾಮ ಪಂಚಾಯತಿಯ…

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದೊಂದಿಗೆ: ಸಾಮಾಜಿಕ ನ್ಯಾಯ ದಿನಾಚರಣೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ)ಇವರುಗಳ ಸಹಯೋಗದೊಂದಿಗೆ ಸಾಮಾಜಿಕ ನ್ಯಾಯ ದಿನಾಚರಣೆ. ತುರುವೇಕೆರೆ: ಮಂಜುನಾಥ್ ತುರುವೇಕೆರೆ…

15ವರ್ಷಗಳ ಬಳಿಕ ಕಮಲದ ಕೈ ಜಾರಿದ ದೆಹಲಿ ಪಾಲಿಕೆ

ನವದೆಹಲಿ: ಶ್ರೀನಿಧಿ ದೆಹಲಿ ಮೇಯರ್ ಚುನಾವಣೆ ಆಮ್ ಆದ್ಮಿ ಪಕ್ಷದ (AAP) ಶೆಲ್ಲಿ ಒಬೆರಾಯ್    ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (MCD) ಯ…

ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ: ರೋಹಿಣಿ ಸಿಂಧೂರಿ, ಡಿ.ರೂಪಾ ಎತ್ತಂಗಡಿ.

ಬೆಂಗಳೂರು: ಶ್ರೀನಿಧಿ ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಾಳಗದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದೆ. ಇಬ್ಬರು ಅಧಿಕಾರಿಗಳನ್ನೂ…

ಎಸ್ ಆರ್ ಶ್ರೀನಿವಾಸ್ (ವಾಸಣ್ಣ ) ಎಲ್ಲಿ ಇರುತ್ತಾರೋ ನಾವು ಅಲ್ಲೇ

ಗುಬ್ಬಿ : ಶ್ರೀಕಾಂತ ತಾಲೂಕಿನ ಕಡಬ ಹೋಬಳಿಯ ಬೆಲವತ್ತ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೇಮಾರನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜೆ ಡಿ ಎಸ್…

ಡಿಕೆ ರವಿ ಸಾವಿಗೆ ರೋಹಿಣಿ ಸಿಂಧೂರಿಯ ಸಂಬಂಧವೇ ಕಾರಣ-ರೋಚಕ ಸಂಗತಿ ಬಯಲು.

ಬೆಂಗಳೂರು: ಶ್ರೀನಿಧಿ ಮೂರು ದಿನಗಳಿಂದ ಕಾವೇರಿತ್ತಿದ್ದ ಸಂಭಾಷಣೆಗೆ ಒಂದು ಹಂತದಲ್ಲಿ ಸರ್ಕಾರದಿಂದ ಒತ್ತಡ ಬಂದರೆ ಮತ್ತೊಂದು ಹಂತದಲ್ಲಿ ವಕೀಲರಾದ ಸೂರ್ಯ ಮುಕುಂದ…

ಅಂಗವಿಕಲರ 5% ಅನುದಾನದಡಿಯಲ್ಲಿ ಅಂಗವಿಕಲರಿಗೆ ಬೆಡ್ ಶೀಟ್ ವಿತರಣೆ.

ತುರುವೇಕೆರೆ: ಮಂಜುನಾಥ್ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಪಂಚಾಯಿತಿ ವ್ಯಾಪ್ತಿಗೆ ಬರುವ ಸುಮಾರು 17 ಗ್ರಾಮದಿಂದ 125 ಜನ…

ಉಪ್ಪಾರ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ

ಪಾವಗಡ: ಇಮ್ರಾನ್ ಉಲ್ಲಾ. ಪಾವಗಡ: ಉಪ್ಪಾರ ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮುದಾಯಕ್ಕೆ ನನ್ನಿಂದಾಗುವ ಕೊಡುಗೆ ನೀಡಲೇಬೇಕೆಂದು ಪಣತೊಟ್ಟು ರಾಜ್ಯಾದ್ಯಂತ ಸುತ್ತಾಡುತ್ತಿರುವೆ ಎಂದು…

ಮಾಯಸಂದ್ರ ಕೆರೆಯಲ್ಲಿ ಮಹಿಳೆಯ ಶವಪತ್ತೆ.

ತುರುವೇಕೆರೆ:ಸುರೇಶ್ ಬಾಬು ಎಂ ತುರುವೇಕೆರೆ ತಾಲೂಕಿನ ಮಾಯಸಂದ್ರದ ದೊಡ್ಡ ಕೆರೆಯ ಕುಡಿಯುವ ನೀರಿನ ಶುದ್ಧೀಕರಣದ ಘಟಕದ ಬಳಿ ಅಂಗಾತ ಮಲಗಿರುವ ಸ್ಥಿತಿಯಲ್ಲಿ…

ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯಕ್ಕಾಗಿ ಇಂದಿನಿಂದಲೇ ಸಿದ್ಧತೆಗಳು ಮಾಡಿಕೊಳ್ಳಬೇಕು.

ಪಾವಗಡ:ಇಮ್ರಾನ್ ಉಲ್ಲಾ. ಪಾವಗಡ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ 2022 23 ನೇ ಸಾಲಿನ ಶೈಕ್ಷಣಿಕ ಕ್ರೀಡೆ ರಾಷ್ಟ್ರೀಯ ಸೇವಾ…

ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಅರ್ಜಿದಾರರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರದ ಭರವಸೆ, ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್.

ತುರುವೇಕೆರೆ: ಮಂಜುನಾಥ್ ಇಂದು ತುರುವೇಕೆರೆ ತಾಲೂಕಿನ ಲೋಕಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯಿತು, ಈ ಕಾರ್ಯಕ್ರಮದ ಉದ್ಘಾಟನೆಯನ್ನು…

12,000 ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್

ಕುಂಟುತ್ತಿರುವ ಜಾಗತಿಕ ಆರ್ಥಿಕತೆ ಮತ್ತು ಗಗನಕ್ಕೇರುತ್ತಿರುವ ಹಣದುಬ್ಬರದ ನಡುವೆ ಉದ್ಯೋಗಿಗಳನ್ನು ವಜಗೊಳಿಸುವುದರೊಂದಿಗೆ ಇತರ ಟೆಕ್ ದೈತ್ಯರ ಸಾಲಿಗೆ ಇದೀಗ ಗೂಗಲ್ ಕೂಡ…

ಸ್ಯಾಂಟ್ರೋ ರವಿಗೆ ಸಿಐಡಿ ಡ್ರಿಲ್-ಹಲವು ರಾಜಕೀಯ ಗಣ್ಯರಿಗೆ ದಿಗಿಲು.!

ಮೈಸೂರು:ನಿರಂಜನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರ ಆದೇಶದಂತೆ ಸ್ಯಾಂಟ್ರೋ ರವಿಯ 20 ವರ್ಷಗಳ ಚರಿತ್ರೆ ಜಾಲಾಡುತ್ತಿರುವ ಪೊಲೀಸರು. ಸ್ಯಾಂಟ್ರೋ ರವಿ ವಿಚಾರಣೆಗಾಗಿ…

ಸಾಲಬಾದೆ ತಾಳಲಾರದೆ ರೈತ ನೇಣಿಗೆ ಶರಣು

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದ ಮಹದೇವೇಗೌಡ ಎಂಬ ರೈತ ಸಾಲಬಾದೆ ತಾಳಲಾರದೆ ಜಮೀನಿನಲ್ಲೆ ಮರದ ರೆಂಬೆಗೆ ನೇಣಿಗೆ ಶರಣಾದ…

ತಲೆಗೆ‌ ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ. ಡೆತ್ ನೋಟ್ ನಲ್ಲಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರು

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ ಲಿಂಬಾಳಿ (Aravind Limbavali) ಹೆಸರು ಬರೆದಿಟ್ಟು ಕಾರಿನಲ್ಲೇ ತಲೆಗೆ‌ ಗುಂಡು ಹಾರಿಸಿಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ನಗರದ ದಕ್ಷಿಣ ತಾಲೂಕಿನ…

SAMSUNG GALAXY S23: ಬಿಡುಗಡೆಗೆ ಸಿದ್ಧವಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್23 ಯ ವಿಶೇಷತೆಗಳು

ಸ್ಯಾಮ್ಸಂಗ್ 23 ಅತ್ಯುತ್ತಮ ಗುಣಮಟ್ಟದ ಫೀಚರ್ಸ್ಗಳನ್ನು ಒಳಗೊಂಡಿದ್ದು ಇದರ ಫೀಚರ್ಸ್, ಬೆಲೆಯ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಹೊಸತನದ ಡಿಸ್ಪ್ಲೇ ವಿನ್ಯಾಸ…

ಪಿಂಚಣಿ ಮುಂದುವರಿಸಲು ಮುಂದುವರಿಸುವಂತೆ   ಎ.ಐ.ಡಿ.ವೈ.ಒ. ಒತ್ತಾಯ

ರಾಯಚೂರು: ಚಂದ್ರಶೇಖರ್ ರಾಯಚೂರು: ಹೊಸ ಪಿಂಚಣಿ (ಎನ್ ಪಿ ಎಸ್) ರದ್ದುಗೊಳಿಸಿ ಹಳೇ ಪಿಂಚಣಿ (ಓ ಪಿ ಎಸ್) ಅನ್ನು ಮರು…

“ಕೆರೆಗಳ ಜಾನಪದೀಯ ಅಧ್ಯಯನಕ್ಕೆ” ಆನಂದ ರವರಿಗೆ ಹಂಪಿ ವಿಶ್ವವಿದ್ಯಾಲಯದಿಂದ ಪಿ.ಎಚ್ ಡಿ ಪದವಿ ಪ್ರದಾನ.

ಗುಂಡ್ಲುಪೇಟೆ: ಕಾಂತರಾಜು ಗುಂಡ್ಲುಪೇಟೆ: ತಾಲೂಕಿನ ಬೆಂಡರವಾಡಿ ಗ್ರಾಮದ ರಾಮಸ್ವಾಮಿ ಹಾಗೂ ನಾಗಲಕ್ಷ್ಮೀ ದಂಪತಿಗಳ ಪುತ್ರ ಆನಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ…

ದೇವಸ್ಥಾನ ಕಟ್ಟುವ ಜಾಗದ ವಿಚಾರವಾಗಿ ವಿವಾದ-ವಿವಾದಕ್ಕೆ ತೆರೆ ಎಳೆದ ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ಎಚ್.ಎಸ್. ಸುರೇಶ್



ತುರುವೇಕೆರೆ:ಮಂಜುನಾಥ್ ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿ, ಗೋಪಾಲಪುರ ಮಜರಿಯಲ್ಲಿ ಈ ಗ್ರಾಮದ ಜನರು ಸರ್ಕಾರಿ ಗೋಮಾಳದ ಜಾಗದಲ್ಲಿ ನಿರ್ಮಿಸಲು ಹೊರಟಿರುವ ದೇವಾಲಯದ…

ನಟ ಅನಿರುದ್ ಮತ್ತು ನಿರ್ಮಾಪಕ ಆರೂರು ಜಗದೀಶ್ ಬಹುದಿನಗಳ ಮುನಿಸು ಅಂತ್ಯ..!

ಬೆಂಗಳೂರು: ಜೊತೆ ಜೊತೆಯಲಿ ಧಾರಾವಾಹಿ ವಿವಾದ ಸುಖಾಂತ್ಯ. ಇಂದು ನಡೆದ ಸಭೆಯಲ್ಲಿ ಅಸಮಾಧಾನ ಮರೆತು ಒಂದಾದ ನಟ ಅನಿರುದ್ದ್ ಮತ್ತು ನಿರ್ದೇಶಕ…

ಕಾರ್ಯನಿರತ ಪತ್ರಕರ್ತರ ಧ್ವನಿ ಬಾದಾಮಿ ಘಟಕದಿಂದ ಇಂದು ವಿಪಕ್ಷ ನಾಯಕ ಬಾದಾಮಿ ಶಾಸಕಮಾಜಿ. ಮುಖ್ಯಮಂತ್ರಿ ಸಿದ್ದರಮಯ್ಯನವರ ಕಛೇರಿಗೆ ತೆರಳಿ ಮನವಿ.

ಬಾದಾಮಿ: ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ಧಿಯ ಹೋರಾಟಗಾರ ಕಾರ್ಯನಿರತ ಪತ್ರಕರ್ತರ ಧ್ವನಿ ಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರ…

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ..!

ತುರುವೇಕೆರೆ: ಮಂಜುನಾಥ್ ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ತೊರೆದು ನೂರಾರು ಕಾರ್ಯಕರ್ತರು ಜೆಡಿಎಸ್ ಸೇರ್ಪಡೆ. ಪಟ್ಟಣದ…

ಕೊಬ್ಬರಿಗೆ ರೂ.20,000 ನಿಗದಿ ಬೆಲೆ ನೀಡುವಂತೆ ಸರ್ಕಾರಕ್ಕೆ ಮನವಿ

ತುರುವೇಕೆರೆ :ಪಟ್ಟಣದಲ್ಲಿ ತಾಲೂಕು ಕಚೇರಿ ಮುಂಭಾಗ ಕೊಬ್ಬರಿಗೆ ಇಪ್ಪತ್ತು ಸಾವಿರ ನಿಗದಿ ಬೆಲೆಗೆ ಒತ್ತಾಯಿಸಿ ಗ್ರೇಡ್ 2 ತಹಶೀಲ್ದಾರ್ ಗೆ ಮನವಿ…

ಕೊರಟಗೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಇಬ್ಬರ ಮೇಲೆ ಚಿರತೆಯ ದಾಳಿ

ಕೊರಟಗೆರೆ: ಮಂಜುನಾಥ್ ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯಲ್ಲಿ. ಮಕ್ಕಳು ದನದ ಕೊಟ್ಟಿಗೆಗೆ ಹಾಲು…

ಮತದಾರರ ಪಟ್ಟಿ ಜಾಗೃತಿ ಮೂಡಿಸಿದ ಕಾಂಗ್ರೆಸ್ ಪಕ್ಷದ ವಕ್ತಾರ ಮುರಳಿಧರ ಹಾಲಪ್ಪ.

ತುರುವೇಕೆರೆ:ಮಂಜುನಾಥ್ ತುರುವೇಕೆರೆ : ತಾಲೂಕಿನ ದಂಡಿನಶಿವರಾ ಹೋಬಳಿ ಹಡವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಮತದಾರರಲ್ಲಿ ಅರಿವು…