Document

ಕೊರಟಗೆರೆಯಲ್ಲಿ ಬೆಳ್ಳಂ ಬೆಳಿಗ್ಗೆ ಇಬ್ಬರ ಮೇಲೆ ಚಿರತೆಯ ದಾಳಿ

ಕೊರಟಗೆರೆ: ಮಂಜುನಾಥ್

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಇರಕಸಂದ್ರ ಕಾಲೋನಿಯಲ್ಲಿ.

IMG 20221210 WA0001

ಮಕ್ಕಳು ದನದ ಕೊಟ್ಟಿಗೆಗೆ ಹಾಲು ಕರೆಯಲು ಹೋಗುವಾಗ ಚಿರತೆ ದಾಳಿ ಮಾಡಿದೆ

ಸಂದರ್ಭದಲ್ಲಿ ಧನುಷ್ 13 ವರ್ಷ ಹಾಗೂ ಚೇತನ್ ಕೆ 15 ವರ್ಷ ಚಿರತೆ ದಾಳಿ ಮಾಡಿದೆ ಮಕ್ಕಳ ಚೀರಾಟ ನೋಡಿ ಚಿರತೆ ಓಡಿಹೋಗಿದೆ

ಅವರ ತಂದೆ ಕೆಂಪರಾಜುರವರು 108 ಆಂಬುಲೆನ್ಸ್ ಗೆ ಫೋನ್ ಮಾಡಿದರೂ ನಮ್ಮಲ್ಲಿ ಅಂಬುಲೆನ್ಸ್ ಇಲ್ಲ ತುಮಕೂರಿಗೆ ಕರೆ ಮಾಡಿ ಎಂದು ಅಧಿಕಾರಿಗಳು ಹೇಳಿದ್ದಾರೆ ಖಾಸಗಿ ಕಾರಿನಲ್ಲಿ ಚಿಕಿತ್ಸೆಗೋಸ್ಕರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಕೊರಟಗೆರೆ ಕರೆದುಕೊಂಡು ಹೋದಾಗ

IMG 20221210 WA0003

ಅಲ್ಲಿ ನಿಂತಿರುವ ಎರಡು ಅಂಬುಲೆನ್ಸ್ ನೋಡಿ ಅವರ ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Document

Leave a Reply

Your email address will not be published. Required fields are marked *