Document

ಅಂಗವಿಕಲರ 5% ಅನುದಾನದಡಿಯಲ್ಲಿ ಅಂಗವಿಕಲರಿಗೆ ಬೆಡ್ ಶೀಟ್ ವಿತರಣೆ.


ತುರುವೇಕೆರೆ: ಮಂಜುನಾಥ್

IMG 20230217 WA0008


ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ
ಪಂಚಾಯಿತಿ ವ್ಯಾಪ್ತಿಗೆ ಬರುವ ಸುಮಾರು 17 ಗ್ರಾಮದಿಂದ 125 ಜನ ಅಂಗವಿಕಲರಿದ್ದು ಎಲ್ಲಾ ಗ್ರಾಮಗಳಿಗೆ ಗ್ರಾಮೀಣ ಪುನರ್ ವಸತಿ ಕಾರ್ಯಕರ್ತೆ (ವಿಆರ್ ಡಬ್ಲ್ಯೂ) ಹೇಮಂತ್ ಕುಮಾರಿ, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವರಾಜು, ಅಧ್ಯಕ್ಷರಾದ ಬಾಲಾಜಿ, ಮಾಜಿ ಅಧ್ಯಕ್ಷರಾದ ಇಂದಿರಾ ಕೃಷ್ಣ ಸ್ವಾಮಿ, ಅವರು ಫಲಾನುಭವಿಗಳಿಗೆ ಬೆಡ್ ಶೀಟ್ ವಿತರಣೆ ಮಾಡಿದರು.

IMG 20230217 WA0009


ಈ ಸಂದರ್ಭದಲ್ಲಿ ಕರ ವಸೂಲಿಗಾರ ರಾಜಣ್ಣ, ಸದಸ್ಯರಾದ ಮಂಜುನಾಥ್ ತೂಬಿನ ಕಟ್ಟೆ, ಶಶಿಕಲಾ ಹನುಮಗೌಡ, ಉಪಾಧ್ಯಕ್ಷರಾದ ನೂರಾ ಇಶ್, ಮಹಾಲಕ್ಷ್ಮಮ್ಮ, ಜಾಬೀರ್ ಹುಸೇನ್, ಸುಶೀಲಮ್ಮ, ಸುರೇಶ್, ಮಹೇಶ್, ಮಹಾಲಿಂಗಯ್ಯ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಹಾಜರಿದ್ದರು.

IMG 20230217 WA0007
Document

Leave a Reply

Your email address will not be published. Required fields are marked *