Janataa24 NEWS DESK
Pavagada: Use of Government Land by Estate Owner overnight Illegal Sand Mining.

ಪಾವಗಡ; ತಾಲೂಕಿನ ರಾಪ್ಟೆ ಪಂಚಾಯತ್ ವ್ಯಾಪ್ತಿಯ ಅಪ್ಪಾಜಿ ಹಳ್ಳಿ ಗ್ರಾಮದಲ್ಲಿ ಮೈಸೂರಿನ ಪ್ರಭಾವಿ ವ್ಯಕ್ತಿ ಓರ್ವ ಸರ್ವೇ ನಂಬರ್ 37. ಹಾಗೂ ಸರ್ವೇ ನಂಬರ್ 452. 453. 454. ಸರ್ಕಾರಿ ಜಾಗ ಕಬ್ಬಳಿಕೆ.
ಆ ಭಾಗದ ಸಾವಿರಾರು ಎಕ್ರೆ ಜಮೀನು ರೈತರಿಂದ ಪಡೆದು ಜಾಮೀನಿನ ಮಧ್ಯದಲ್ಲಿ ಸರ್ಕಾರಿ ಜಮೀನು ಒತ್ತೂವರಿ ಮಾಡಿಕೊಂಡು ದಂದೇ ನಡೆಸುತ್ತಿದ್ದಾನೆ ಎಂಬುದಾಗಿ ಸ್ಥಳೀಯ ರೈತರು ಸ್ಥಳೀಯ ಜಾಗದಲ್ಲಿಯೇ ಪ್ರತಿಭಟನೆ ಮಾಡಿ ನಂತರ ತಹಸಿಲ್ದಾರ್ ಗೆ ದೂರು ಸಲ್ಲಿಸಿದ ಘಟನೆ ಬುಧವಾರ ನಡೆದಿದೆ.
ಪ್ರಭಾವಿ ವ್ಯಕ್ತಿಯವರಿಂದ ಸಾವಿರಾರು ಎಕ್ರೆಯಲ್ಲಿ ಗಂಧದ ಮರಗಳು ಹೀಗಿದ್ದರೆ ಮರಗಳನ್ನು ಹಾಕಿ ಅವಂದು ಪ್ರಾಂತ್ಯದಲ್ಲಿ ಸುಮಾರು 100 ಕ್ಕಿಂತ ಹೆಚ್ಚು ಕೊಳವೆ ಬೋರುಗಳು ಕೊರೇಸಿದ್ದಾನೆ ಇದರಿಂದ ಅಕ್ಕಪಕ್ಕದ ರೈತರಿಗೆ ನೀರಿನ ಅಭಾವ ಹೆಚ್ಚಾಗಿ ದ ಹಿನ್ನೆಲೆಯಲ್ಲಿ ತಾಹಸಿಲ್ದಾರ್ ಮಧ್ಯಸ್ಥಿಕೆ ವಹಿಸಿ ಈ ಭಾಗದ ರೈತರಿಗೆ ನ್ಯಾಯ ಕಲ್ಪಿಸ ಬೇಕೆಂಬುದಾಗಿ ತಮ್ಮ ಆಳಲು ತೋಡಿಕೊಂಡಿದ್ದಾರೆ.

ಸುಮಾರು ಸರ್ಕಾರಿ ಜಾಗ ನೂರಕ್ಕಿಂತ ಹೆಚ್ಚು ಎಕರೆಯಷ್ಟು ಜಮೀನು, ಇದ್ದು ಅದರಲ್ಲಿ ಮುಖ್ಯವಾಗಿ ಕಾಲುವೆ ಹರದೆರ ಹಿನ್ನೆಲೆಯಲ್ಲಿ ಆ ಕಾಲುವೆಯಲ್ಲಿ ಇರದಂತಹ ಮರಳು ಅಭಾಗದ ಬೆಳೆದಂತಹ ಗಂಧದ ಗಳಿಗೆ ಬಳಸಿ ನಂತರ ರಾತ್ರೋರಾತ್ರಿ ಬೇರೆ ಗೆ ಮರಳು ಸಾಗಾಣಿಕೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಈ ವೇಳೆ ಗ್ರಾಮದ ರೈತರು ಭಜನಪ್ಪ. ಮನೋಜ್. ಪವನ್. ಚಿನ್ನಪ್ಪ. ಧನಂಜಯ .ಮಹೇಂದ್ರ. ಸುಬ್ಬರಾಯಪ್ಪ . ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದರಾಮಯ್ಯ. ನರೇಶ್ ರೆಡ್ಡಿ. ಮನೋಜ್. ರವಿ. ಅನಿಲ್. ನಾಗರಾಜ್. ಇತರರು ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ;ಇಮ್ರಾನ್ ಉಲ್ಲಾ,ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en