Document

SSLC RESULTS: ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ– ಹೆಣ್ಣು ಮಕ್ಕಳದ್ದೇ ಮೇಲುಗೈ.

Janataa24 NEWS DESK

Karnataka SSLC results 2024 | Class 10 exam-1 results announced by KSEAB

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ರಾಜ್ಯದಲ್ಲಿ 40 % ಫಲಿತಾಂಶ ಬಂದಿದೆ. ಪರೀಕ್ಷೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಅವರು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಇವರ ಜೊತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಸಿಂಗ್ ಉಪಸ್ಥಿತರಿದ್ದರು.

ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ

ಉಡುಪಿ ಜಿಲ್ಲೆ 94% ಫಲಿತಾಂಶ,

ದಕ್ಷಿಣ ಕನ್ನಡ 92.12%,

ಶಿವಮೊಗ್ಗ 88.67%,

ಕೊಡಗು 88.67%,

ಉತ್ತರ ಕನ್ನಡ 86.54%,

ಹಾಸನ 86.28%,

ಮೈಸೂರು 85.5%,

ಶಿರಸಿ 84.64%,

ಬೆಂಗಳೂರು ಗ್ರಾ. 83.67%,

ಚಿಕ್ಕಮಗಳೂರು 83.39%,

ವಿಜಯಪುರ 79.82%,

ಬೆಂಗಳೂರು ದಕ್ಷಿಣ 79%,

ಬಾಗಲಕೋಟೆ 77.92%,

ಬೆಂಗಳೂರು ಉತ್ತರ, 77.09%,

ಹಾವೇರಿ 75.85%,

ತುಮಕೂರು 75.16%,

ಗದಗ 74.76%,

ಚಿಕ್ಕಬಳ್ಳಾಪುರ 73.61%,

ಮಂಡ್ಯ 73.59%

ಕೋಲಾರ 73.57%,

ಚಿತ್ರದುರ್ಗ 72.85%,

ಧಾರವಾಡ 72.67%,

ದಾವಣಗೆರೆ 72.49%,

ಚಾಮರಾಜನಗರ 71.59%,

ಚಿಕ್ಕೋಡಿ 69.82%,

ರಾಮನಗರ 69.53%,

ವಿಜಯನಗರ 65.61%,

ಬಳ್ಳಾರಿ 64.99%,

ಬೆಳಗಾವಿ 64.93%,

ಮಧುಗಿರಿ 62.44%,

ರಾಯಚೂರು 61.2%,

ಕೊಪ್ಪಳ 61.16%,

ಬೀದರ್ 57.52%,

ಕಲಬುರಗಿ 53.04%,

SSLC ಪರೀಕ್ಷೆಯಲ್ಲಿ ಯಾದಗಿರಿ ಜಿಲ್ಲೆ 50.59% ಫಲಿತಾಂಶ ಬಂದಿದೆ.

ಈ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಿ

ಅಧಿಕೃತ ವೆಬ್‌ಸೈಟ್ karresults.nic.in ನಲ್ಲಿ ನೇರವಾಗಿ ಫಲಿತಾಂವನ್ನು ಪರಿಶೀಲಿಸಬಹುದು kseab.karnataka.gov.in ನಲ್ಲಿ ನೇರ ಲಿಂಕ್ ಮೂಲಕ ಕೂಡ ಫಲಿತಾಂಶವನ್ನು ನೋಡಬಹುದಾಗಿದೆ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/turuvekere-drought-background-microfinance-and-b/

Document

Leave a Reply

Your email address will not be published. Required fields are marked *