Document

SSLC Results: ಮಕ್ಕಳು ಫೇಲಾದ ಹಿನ್ನೆಲೆಯಲ್ಲಿ ಪೋಷಕರು ಶಾಲೆಗೆ ನುಗ್ಗಿ ಪ್ರತಿಭಟನೆ.

Janataa24 NEWS DESK

SSLC Results: After the Children’s Failed, The Parents Entered the School and Protested.

ಪಾವಗಡ: ತಾಲೂಕಿನ ಮಂಗಳವಾಡ ಗ್ರಾಮದ ತಿರುಮಲ ರಾಘವೇಂದ್ರ ಪ್ರೌಢಶಾಲೆ ಯಲ್ಲಿ ಶಿಕ್ಷಕರಿಲ್ಲದೇ ಸರಿಯಾಗಿ ಪಾಠ ಪ್ರವಚನ ನಡೆಯದೇ ಹೆಚ್ಚಿನ ಮಕ್ಕಳು SSLC ಫೇಲಾಗಿರುವ ಪ್ರಯುಕ್ತ ಪೋಷಕರು ಶಾಲೆಯ ಮುಖ್ಯಸ್ಥರ ಮೇಲೆ ಗಲಾಟೆ ಮಾಡಿದರು ಘಟನೆ ನಡೆದಿದೆ.ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಸರಿಯಾದ ಪಾಠ ಪ್ರವಚನ ನಡೆದಿಲ್ಲ ಹಾಗಾಗಿ ನಮ್ಮ ಮಕ್ಕಳ ಅನುತ್ತಿರಣ ಗೊಂಡಿದ್ದಾರೆ ಮಕ್ಕಳ ಭವಿಷ್ಯದಲ್ಲಿ ಆಟ ಆಡುತ್ತಿದ್ದಾರೆ ಎಂಬುದಾಗಿ ಪೋಷಕರು ಆರೋಪಿಸಿದ್ದಾರೆ. ಬಹಳಷ್ಟು ಮಕ್ಕಳು ಶಾಲೆಯಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಪೋಷಕರು ಪ್ರತಿಭಟನೆ ಮಾಡಿರೋದು ಘಟನೆ ನಡೆದಿದೆ.

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/pavagada-estate-owner-using-government-land/

Document

Leave a Reply

Your email address will not be published. Required fields are marked *