Document

Tumkur: 15 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಗೆ  ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರಿಂದ ಅಭಿನಂದನೆ.

Janataa24 NEWS DESK

15 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಮೇಘನಾ ಹೆಚ್ ಎಸ್.

image editor output image 1020656240 1709847551822820927183600965757



ತುರುವೇಕೆರೆ: ಪಟ್ಟಣದ ಸರಸ್ವತಿಪುರಂನ ವಾಸಿಯಾದ ಸುಂದರ್ ರಾವ್ ಮತ್ತು ಸುಧಾರಾಣಿ ಇವರ ಪುತ್ರಿಯಾದ ಮೇಘನಾ ಎಚ್ಎಸ್, ಅವರು 2017-18 ನೇ ಇಸವಿಯಲ್ಲಿ , ಎಸ್ ಬಿ ಜಿ ಶಾಲೆಯಲ್ಲಿ ಪಿಯುಸಿ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ತುರುವೇಕೆರೆ ತಾಲೂಕಿಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದರು.



ಮುಂದಿನ ವಿದ್ಯಾಭ್ಯಾಸವನ್ನು ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿ ರಸಾಯನಶಾಸ್ತ್ರದ ಸ್ನಾತಕೋತ್ತರ ಪದವಿಯಲ್ಲಿ 15 ಚಿನ್ನದ ಪದಕ ಮತ್ತು 5 ಬಹುಮಾನವನ್ನು ಪಡೆದು ತಾಲೂಕಿಗೆ ಮತ್ತು ವ್ಯಾಸಂಗ ಮಾಡಿದ ಶಾಲೆಗೆ ಕೀರ್ತಿ ತಂದಿದ್ದಾರೆ.

img 20240306 wa0028711695185468645061



ಕೀರ್ತಿತಂದ ವಿದ್ಯಾರ್ಥಿ ನಿಗೆ ಶ್ರೀ ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮತ್ತು ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಮಂಜುನಾಥ್ ತುರುವೇಕೆರೆ.

https://www.janataa24.com/landgrabbing-rajkaluve-is-now-a-problem-for-the-encroachers/

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *