Document

ಧ್ವಜಾರೋಹಣ ಮಾಡದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಛೀಮಾರಿ ಹಾಕಿದ ಸಿಐಟಿಯು ಸತೀಶ್.

Janataa24 NEWS DESK

ಧ್ವಜಾರೋಹಣ ಮಾಡದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಛೀಮಾರಿ ಹಾಕಿದ ಸಿಐಟಿಯು ಸತೀಶ್.

VideoCapture 20230815 161529



ತುರುವೇಕೆರೆ: ಪಟ್ಟಣದಲ್ಲಿರುವ ಕಾರ್ಮಿಕ ಇಲಾಖೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ದಿನದಂದು ಮಧ್ಯಾಹ್ನ 12 ಗಂಟೆಯಾದರೂ ಧ್ವಜಾರೋಹಣ ಮಾಡದೆ ಅಪಮಾನ ಮಾಡಿದ್ದಾರೆ.

VideoCapture 20230815 161607



ಜೊತೆಗೆ ಈ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಕೊಡುವ ಸಂಬಳ ಬೇಕು, ಆದರೆ ಆಗಸ್ಟ್ 15ರ ಇಂದಿನ ದಿನಾಚರಣೆ ಏನೆಂಬುದೇ ಇವರಿಗೆ ಅರಿವೇ ಇಲ್ಲದಂತೆ ಮಧ್ಯಾಹ್ನ 12 ಗಂಟೆಯಾದರೂ ಧ್ವಜಾರೋಹಣ ಮಾಡದೆ ಅಪಮಾನ ಮಾಡಿದ್ದಾರೆ.

VideoCapture 20230815 161536



ಈ ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕಾರ್ಮಿಕ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ತಾಲೂಕಿನ ಸಿಐಟಿಯು ಸತೀಶ್ ಆಗ್ರಹಿಸಿದ್ದಾರೆ.

ವರದಿ ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *