Janataa24 NEWS DESK

ದೀನ ದಲಿತರ ಹಾಗೂ ನಿರ್ಗತಿಕರ ಸೇವೆಗಾಗಿ ಆಸರೆ ಟ್ರಸ್ಟ್‌ನ ಮಾಡಲಾಗಿದೆ: ಅಧ್ಯಕ್ಷ ಆಂಜನೇಯಲು.
ಪಾವಗಡ: ಪಟ್ಟಣದ ಯುವಕರು ನೂತನವಾಗಿ ಆಸರೆ ಟ್ರಸ್ಟ್ ತಾಲೂಕಿನ ದಿನ್ನೆಬಾಯಿ ತಾಂಡದ ಶಾಲೆಯ ಮಕ್ಕಳೂಂದಿಗೆ 77ನೇ ಸ್ವಾತಂತ್ರ್ಯ ದಿನ ಆಚರಣೆ ಮಾಡುವ ಮೂಲಕ ಆಸರೆ ಟ್ರಸ್ಟ್ ಸಹ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗತ್ತು.
ಇದೇ ವೇಳೆ ದಿನ್ನೆ ಬಾಯಿ ತಾಂಡದಲ್ಲಿ ಇರುವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಠ್ಯಕ್ರಮದ ದೊಂದಿಗೆ ಮಕ್ಕಳಿಗೆ ಓದಲು ಪರಿಕರಗಳನ್ನು ನೀಡುದ್ದು ವಿಶೇಷವಾಗಿತ್ತು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆಸರೆ ಟ್ರಸ್ಟ್ ಅಧ್ಯಕ್ಷ ಅಂಜೀನಯಲು ಹೊಸದಾಗಿ ಆಸರೆ ಎಂಬ ಟ್ರಸ್ಟ್ ನಿರ್ಮಿಸಿ ಈ ಭಾಗದ ನಿರ್ಗತಿಕರ ಹಾಗೂ ಬಡವರ ಹಾಗೂ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವ ಕಾರಣ ಟ್ರಸ್ಟ್ ನಿರ್ಮಾಣ ಮಾಡಿಕೊಂಡಿದ್ದೆವೆ ಎಂದರು.ಈದಿನ ಪಟ್ಟಣದ ಹೊರ ವಲಯದ ಪ್ರಾಥಮಿಕ ಪಾಠ ಶಾಲೆಯ ಮಕ್ಕಳಿಗೆ ಪಠ್ಯಕ್ರಮದ ಪರಿಕರಗಳನ್ನು ನೀಡಲಾಯಿತು ಎಂದರು.

ಇದೇ ವೇಳೆ ನೂತನ ಆಸರೆ ಟ್ರಸ್ಟ್ ನ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಉಪಾಧ್ಯಕ್ಷರು- ಧರ್ಮಪಾಲ್,
ಗೌರವಾಧ್ಯಕ್ಷರು- ಶ್ರೀನಿವಾಸ್ ಎಸ್,
ಖಜಾಂಚಿ -ಮುರಳಿ ಕೃಷ್ಣ,
ಪ್ರಧಾನ ಕಾರ್ಯದರ್ಶಿ- ವೇಣು,
ಸಲಹೆಗಾರರು –ಜಗದೀಶ್,
ನಿರ್ದೇಶಕರು -ರವೀಂದ್ರ ರೆಡ್ಡಿ ನಿರ್ದೇಶಕರು- ಮೊಹಮ್ಮದ್ ಬಾಷಾ
ನಿರ್ದೇಶಕರು- ವೀಣಾ ಎಲ್ ನಿರ್ದೇಶಕರು – ಮಂಜುಳಾ,ಹಾಗೂ ಶಾಲೆಯ ಶಿಕ್ಷಕರು ಹಾಜರಿದ್ದರು.

ವರದಿ: ಇಮ್ರಾನ್ ಉಲ್ಲಾ ಪಾವಗಡ