Janataa24 NEWS DESK

ಪಾವಗಡ: 75ನೇ ಗಣರಾಜ್ಯೋತ್ಸವ ದಿನದಂದು ಸಂವಿಧಾನ ತಂದು ಕೊಟ್ಟ ಮಾಹಾನ್ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಅವಮಾನ ಮಾಡಿದ ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಎಂಬುದಾಗಿ ದಲಿತ ಸಂಘಗಳು ಮುಖಂಡರು ಅಂಬೇಡ್ಕರ್ ಪುತ್ತಳಿಯ ಮುಂದೆ ಪ್ರತಿಭಟನೆ.
ಪ್ರಮುಖ ರಸ್ತೆಯಲ್ಲಿ ಇರುವ ಬೃಹತ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡದ ಸ್ಥಳೀಯ ಶಾಸಕ.

ದಲಿತ ಮುಖಂಡ ಸಿ.ಕೆ. ತಿಪ್ಪೇಸ್ವಾಮಿ ಮಾತನಾಡಿ ಸಂವಿಧಾನ ತಂದುಕೊಟ್ಟ ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಬೇಕು.
ಡಿ ಗ್ರೂಪ್ ನೌಕರರ ನಿಂದ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿದ್ದಾರೆ.

ಅಧಿಕಾರಿಗಳು ಆಗಬೇಕಾದಗ ಮೀಸಲಾತಿ ಬೇಕಾಗಿತ್ತು ಅದರೆ ಮೀಸಲಾತಿ ತಂದು ಕೊಟ್ಟ ವ್ಯೆಕ್ತಿಗೆ ಮರೆತ್ತಿರುವುದು ಸೂಚನೆಯ ಸಂಗತಿ.

ಈ ವೇಳೆ ಪ್ರತಿಭಟನೆಯಲ್ಲಿ ಟಿ.ಎನ್.ಪೇಟೆ ರಮೇಶ್.ವಳ್ಳೂರು ನಾಗೇಶ್.ಪೆದ್ದಣ್ಣ.ವಕೀಲ ರವಿ.ಓಬಳೇಶ್.ಪಳವಳ್ಳಿ ಆಗ್ನಿ.ರಾಜವಂತಿ ಆಶ್ವತ್.ಇತರರು ಇದ್ದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ