Tumkur: Hunger Strike for abolition of unofficial schools.

ತುಮಕೂರು: ಹತ್ತಾರು ವರ್ಷಗಳಿಂದ ವಿದ್ಯಾರ್ಥಿಗಳ(Students) ಹಾಗೂ ಪೋಷಕರ ಹಕ್ಕುಗಳ ಉಲ್ಲಂಘನೆ. ಸರ್ಕಾರದ ಸುತ್ತೋಲೆ, ಆದೇಶಗಳನ್ನು ಉಲ್ಲಂಘಿಸಿದ ತುಮಕೂರು ಜಿಲ್ಲೆಯಾದ್ಯಂತ ಅನಧಿಕೃತ ಶಾಲೆಗಳ ರದ್ದತಿಗೆ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಸಿದ್ದಲಿಂಗೇಗೌಡರ ನಿರ್ದೇಶನದಂತೆ ವತಿಯಿಂದ 27-05-2024ರಂದು ಬೆಳಗೆ:-11-00ಗಂಟೆಗೆ ತುಮಕೂರು ಉಪ-ನಿರ್ದೇಶಕರು, ಶಾಲಾ ಶಿಕ್ಷಣ & ಸಾಕ್ಷರತಾ ಇಲಾಖೆ, ತುಮಕೂರು ಕಛೇರಿ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://www.janataa24.com/sslc-results-70-result-for-tirumala-raghavendra/