Janataa24 NEWS DESK

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಭದ್ರತೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಆಗಮನ: ತಾಲೂಕು ದಂಡಾಧಿಕಾರಿ ವೈ.ಎಂ ರೇಣು ಕುಮಾರ್.
ತುರುವೇಕೆರೆ ಪಟ್ಟಣದಲ್ಲಿ ವಿಧಾನಸಭಾ ಮತಕ್ಷೇತ್ರ ತುರುವೇಕೆರೆಗೆ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ.
ಭದ್ರತೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಇಂದು ಪಟ್ಟಣಕ್ಕೆ ಆಗಮಿಸಿದೆ .

ಕೇಂದ್ರೀಯ ಶಶಸ್ತ್ರ ಮೀಸಲು ಪಡೆ ಪೊಲೀಸರ ಕಣ್ಣಿನ ಸರಹದ್ದಿನಲ್ಲಿ ಈಗ ತುರುವೇಕೆರೆ
2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತುರುವೇಕೆರೆ ಮತಕ್ಷೇತ್ರದಲ್ಲಿ, ಚುನಾವಣೆಯ ಭದ್ರತಾ ದೃಷ್ಟಿಯಿಂದ ಈಗಾಗಲೇ ನಗರದಲ್ಲಿ ಕೇಂದ್ರೀಯ ಶಶಸ್ತ್ರ ಮೀಸಲು ಪಡೆ ಅರಸೇನಾ ಪಡೆ w z ನಗರದಲ್ಲಿ ಬೀಡು ಬಿಟ್ಟಿದ್ದು,

ಕಲ್ಪತರು ನಾಡು ತುರುವೇಕೆರೆಯಲ್ಲಿ ಇಂದು ತಾಲೂಕು ದಂಡಾಧಿಕಾರಿಯಯಾದ ರೇಣು ಕುಮಾರ್ ತಾಲೂಕು ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲ ನಾಯಕ್ ಅವರ ನೇತೃತ್ವದಲ್ಲಿ ನಗರ ಪ್ರಮುಖ ಬೀದಿಗಳಲ್ಲಿ ಮೀಸಲು ಪಡೆಯಿಂದ ಗಸ್ತು ನಡೆಸಲಾಯಿತು.
ವರದಿ
ತುರುವೇಕೆರೆ:ಮಂಜುನಾಥ್