Document

Turuvekere: ತಾಲೂಕು ಕಚೇರಿಯಲ್ಲಿ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ 

Janataa24 NEWS DESK 

 

Turuvekere: ತಾಲೂಕು ಕಚೇರಿಯಲ್ಲಿ ವಿಶ್ವಗುರು ಬಸವಣ್ಣ ಜಯಂತಿ ಆಚರಣೆ.

 

ತುರುವೇಕೆರೆ:  ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಇಂದು ವಿಶ್ವಗುರು ಬಸವಣ್ಣ ಅವರ ಬಸವ ಜಯಂತಿಯನ್ನು ಬಹಳ ಸರಳವಾಗಿ ಶಾಸಕ ಎಂ ಟಿ ಕೃಷ್ಣಪ್ಪ ಅವರ ಉಪಸ್ಥಿತಿಯಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಬೆಳಗುವುದರ ಮೂಲಕ ಆಚರಿಸಲಾಯಿತು, ಇದೆ ವೇಳೆ ತಾಲೂಕು ದಂಡಾಧಿಕಾರಿಯಾದ ಕುಂ ಈ, ಅಹಮದ್ ಮಾತನಾಡಿ, ಬಸವಣ್ಣನ ವಿಚಾರ ಎಲ್ಲರ ಅಳವಡಿಸಿಕೊಳ್ಳಬೇಕು ಅಣ್ಣ ಬಸವಣ್ಣ ನನಗೂ ಗುರು, ಇಡೀ ವಿಶ್ವಕ್ಕೆ ಗುರು, ಹೀಗಾಗಿ ಬಸವಣ್ಣನ ವಿಚಾರ ಪ್ರತಿಯೊಬ್ಬ ವ್ಯಕ್ತಿಯೂ ಅವರ ವಿಚಾರ ಅಳವಡಿಸಿಕೊಳ್ಳಬೇಕು,
ನಾನು ಸಹ ಬಸವಣ್ಣನವರ ವಿಚಾರ ತಿಳಿದುಕೊಳ್ಳುವುದು ಬಹಳಷ್ಟು ಇದೆ ಎಂದರು.

 

ಇದೇ ಸಂದರ್ಭದಲ್ಲಿ, ವೀರಶೈವ ಸಮಾಜದ ಕುಮಾರಸ್ವಾಮಿ, ಗೀತಾ ಸುರೇಶ್, ವೆಂಕಟಾಪುರ ಯೋಗೀಶ್, ಗ್ರೇಡ್ ಟು ತಹಸಿಲ್ದಾರ್ ಸುನಿಲ್, ಆರ್ ಐ ಶಿವಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶ್ರೀನಾಥ್ ಬಾಬು, ಸಮಾಜ ಕಲ್ಯಾಣ ಇಲಾಖೆ ಮುರಳಿ, ದಲಿತ ಸಂಘರ್ಷ ಸಮಿತಿ ಮುಖಂಡರುಗಳಾದ ತಿಮ್ಮೇಶ್, ಬಿ ಆರ್ ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕರಾದ ಬೋರಪ್ಪ, ಶಿವನಂಜಪ್ಪ, ದಂಡಿನ ಶಿವರ ಕುಮಾರ್, ಸಿಐಟಿಯು ಸತೀಶ್, ಇನ್ನು ಅನೇಕ ವಿವಿಧಪರ ಸಂಘಟನೆಗಳ ಮುಖಂಡರು ತಾಲೂಕು ಆಡಳಿತದ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗ, ಇದ್ದರು.

ವರದಿ: ಮನಜುನಾಥ್ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *