Janataa24 NEWS DESK
Turuvekere: ಕಾಡಸೂರು ಕೆಂಪಮ್ಮ ದೇವಿ ಜಾತ್ರೋತ್ಸವಕ್ಕೆ ಕ್ಷಣಗಣನೆ, ಐದು ಸಾವಿರ ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವ ನಿರೀಕ್ಷೆ.

ತುರುವೇಕೆರೆ: ತಾಲೂಕಿನ ದಬ್ಬೇಘಟ್ಟ ಹೋಬಳಿ ಕಾಡುಸೂರು ಗ್ರಾಮದಲ್ಲಿ ಗ್ರಾಮ ದೇವತೆ ಕೆಂಪಮ್ಮ ದೇವಿ(Kempamma Devi)ಯ ಜಾತ್ರಾ ಮಹೋತ್ಸವ ದಿನಾಂಕ 19 ರಿಂದ 20ನೇ ತಾರೀಖಿನವರೆಗೂ ಎರಡು ದಿನಗಳ ಕಾಲ ಈ ಮಹೋತ್ಸವ ನಡೆಯಲಿದ್ದು, ವಿವಿಧ ಪೂಜಾ ಕೈಂಕರ್ಯ, ರಥೋತ್ಸವ, ಜಾತ್ರೋತ್ಸವ ಜರುಗಲಿದ್ದು, ಈ ಜಾತ್ರಾ ಮಹೋತ್ಸವಕ್ಕೆ, ಕಾಡಸೂರು ಕೆಂಪಮ್ಮ ದೇವಿ ದೇವರ ಸೇವಾ ಸಮಿತಿ ( ರಿ) ವತಿಯಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.ಇನ್ನು ಈ ಜಾತ್ರಾ ಮಹೋತ್ಸವದಲ್ಲಿ ಸೇವಾ ಸಮಿತಿಯ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಒಳಗೊಂಡಂತೆ, ಇನ್ನು ಹೆಚ್ಚಿನ ಸಾವಿರಾರು ಭಕ್ತರ ಆಗಮನದ ನಿರೀಕ್ಷೆಯಲ್ಲಿದೆ ಸೇವಾ ಸಮಿತಿ.
ವರದಿ, ಮಂಜುನಾಥ್ ಕೆ ಎ ತುರುವೇಕೆರೆ.
https://www.janataa24.com/lokasabha-congress-candidate-muddhanumegowda-is/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en