Document

Pavagada: ಹಾಲಿನಲ್ಲಿ ನೀರು ಬೆರೆಸಿ ರೈತರ ಮೇಲೆ ಗೂಬೆ ಕೂರಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ

Janataa24 NEWS DESK

Pavagada: ಹಾಲಿನಲ್ಲಿ ನೀರು ಬೆರೆಕೆ ರೈತರ ಮೇಲೆ ಗೂಬೆ ಕೂರಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ.

ಪಾವಗಡ: ತಾಲ್ಲೂಕಿನ ಕೆ.ಟಿ. ಹಳ್ಳಿ ಹಾಲು ಡೈರಿ(Dairy)ಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದಲೇ ಮೋಸ ಗ್ರಾಹಕರ ಮೇಲೆ ಆರೋಪ. ಗ್ರಾಹಕರು ನೀಡುವ ಹಾಲಿನಲ್ಲಿ ಐದರಿಂದ ಆರು ಬಿಂದಿಗೆ ನೀರು ಸೇರಿಸಿ ಹಾಲಿನ ಘಟಕಕ್ಕೆ ರವಾನೆ ಎಂಬುದಾಗಿ ಸಿಬ್ಬಂದಿಯಿಂದಲೇ ಆರೋಪ. ಪ್ರತಿ ಬಾರಿ ನಿಮ್ಮ ಡೈರಿಯಿಂದ ಕಳಪೆ ಹಾಲು ಬರುತ್ತಿದೆ ಎಂದು, ಮೇಲಧಿಕಾರಿಗಳು ವಾರಕ್ಕೆ ಎರಡು ಮೂರು ಬಾರಿ ಡೈರಿಗೆ ಬಂದು ಕಿರುಕುಳ ಕೊಡುತ್ತಾರೆ ಇಲ್ಲಿ ಹಾಲು ನೀಡುವ ಗ್ರಾಹಕರಿಗೆ ನೀವೇ ನೀರು ಹಾಕೊಂಡು ಬರುತ್ತೀರ ನಿಮ್ಮ ಹಾಲು ಬೇಡ ಮನೆಗೆ ತಗಡು ಹೋಗಿ ಎಂದು ವಾಪಸ್ ರೈತರನ್ನು ಮನೆ ಕಳಿಸಿದ್ದಾರೆ.

ಈ ಹಿಂದೆ ಸುಮಾರು ಬಾರಿ ರೈತರು ಹಾಲು ಬಾಗಿಲಿಗೆ ಚೆಲ್ಲಿ ಬಂದಿದ್ದರೆ.ಇದರ ವಿಚಾರವಾಗಿ ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಸುದ್ದಿಯಾಗಿತ್ತು.ಇದರ ವಿಚಾರಾಗಿ ಸಂಬಂಧಪಟ್ಟ ಮೇಲಾಧಿಕಾರಿಗಳು ಇದರ ವಿಚಾರವಾಗಿ ದೊಡ್ಡಮಟ್ಟದ ತನಿಖೆ ಮಾಡಿ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪರಿಶೀಲನೆ ಮಾಡಿ ನ್ಯಾಯ ಕಲ್ಪಿಸಬೇಕಾಗಿ ರೈತರು ಹೋರಾಟ ಆರಂಭಿಸಿದ್ದಾರೆ.

ವರದಿ: ಇಮ್ರಾನ್ ಉಲ್ಲಾ. ಪಾವಗಡ

https://www.janataa24.com/lokasabha-congress-candidate-muddhanumegowda-is/

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *