Janataa24 NEWS DESK
Tumkur: ಬಾಲಕಿ ಕಾಣೆಯಾಗಿರುವ ಪ್ರಕರಣ—ಸಹಾಯಕ್ಕೆ ಸಾರ್ವಜನಿಕರ ಮೊರೆ.

ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಆಲದ ಕಟ್ಟೆ ಗ್ರಾಮದಿಂದ 16 ವರ್ಷದ ಬಾಲಕಿ ಚೈತ್ರಾ ಎಂಬವರು ದಿನಾಂಕ 10-06-2025 ರಂದು ಬೆಳಗ್ಗೆ 10 ಗಂಟೆಯಿಂದ ಕಾಣೆಯಾಗಿದ್ದಾರೆ.
ಚೈತ್ರಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಮುರಾರ್ಜಿ ವಸತಿ ಕಾಲೇಜಿನಲ್ಲಿ ದಾಖಲೆಯಾಗುವ ಆಸೆ ಇದ್ದರೂ ಅಂಕಗಳು ಕಡಿಮೆ ಇರುವ ಕಾರಣದಿಂದ ಅವರು ಪ್ರವೇಶ ಪಡೆಯಲಾಗಿಲ್ಲ. ಸಹಪಾಠಿಗಳು ಕಾಲೇಜಿಗೆ ಹೋಗುತ್ತಿರುವುದನ್ನು ನೋಡಿ ಬೇಸರಗೊಂಡಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಕಾಣೆಯಾಗಿರುವ ಚೈತ್ರಾ ತಂದೆ ಹೆಸರು ರಂಗಪ್ಪ (ಮೃತ), ತಾಯಿ ಉಮಾದೇವಿ ಅಣ್ಣ ದರ್ಶನ್ ಹಾಗೂ ಚಿಕ್ಕಪ್ಪ ಸುರೇಶ. ಇವರ ನಿವಾಸ ಆಲದ ಕಟ್ಟೆ – ಆಲದೇವರಹಟ್ಟಿ ಸಮೀಪ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ.
ಚೈತ್ರಾ ಅವರ ವಿಚಾರಗಳು ಅಥವಾ ಇವರನ್ನು ಎಲ್ಲಾದರೂ ಕಾಣಿಸಿದರೆ, ದಯವಿಟ್ಟು ತಕ್ಷಣವಾಗಿ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಎಂದು ಕುಟುಂಬದವರು ಮನವಿ ಮಾಡುತ್ತಿದ್ದಾರೆ:
97313 75077
91086 06538
ಸಾರ್ವಜನಿಕರ ಸಹಕಾರದಿಂದ ಈ ಬಾಲಕಿ ಸುರಕ್ಷಿತವಾಗಿ ಮನೆಗೆ ಮರಳಬಾಲಕಿ ಕಾಣೆಯಾಗಿರುವ ಪ್ರಕರಣ: ಸಹಾಯಕ್ಕೆ ಸಾರ್ವಜನಿಕರ ಮೊರೆ
ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಆಲದ ಕಟ್ಟೆ ಗ್ರಾಮದಿಂದ 16 ವರ್ಷದ ಬಾಲಕಿ ಚೈತ್ರಾ ಎಂಬವರು ದಿನಾಂಕ 10-06-2025 ರಂದು ಬೆಳಗ್ಗೆ 10 ಗಂಟೆಯಿಂದ ಕಾಣೆಯಾಗಿದ್ದಾರೆ.
ಚೈತ್ರಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಮುರಾರ್ಜಿ ವಸತಿ ಕಾಲೇಜಿನಲ್ಲಿ ದಾಖಲೆಯಾಗುವ ಆಸೆ ಇದ್ದರೂ ಅಂಕಗಳು ಕಡಿಮೆ ಇರುವ ಕಾರಣದಿಂದ ಅವರು ಪ್ರವೇಶ ಪಡೆಯಲಾಗಿಲ್ಲ. ಸಹಪಾಠಿಗಳು ಕಾಲೇಜಿಗೆ ಹೋಗುತ್ತಿರುವುದನ್ನು ನೋಡಿ ಬೇಸರಗೊಂಡಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಕಾಣೆಯಾಗಿರುವ ಚೈತ್ರಾ ತಂದೆ ಹೆಸರು ರಂಗಪ್ಪ (ಮೃತ), ತಾಯಿ ಉಮಾದೇವಿ ಅಣ್ಣ ದರ್ಶನ್ ಹಾಗೂ ಚಿಕ್ಕಪ್ಪ ಸುರೇಶ. ಇವರ ನಿವಾಸ ಆಲದ ಕಟ್ಟೆ – ಆಲದೇವರಹಟ್ಟಿ ಸಮೀಪ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ.
ಚೈತ್ರಾ ಅವರ ವಿಚಾರಗಳು ಅಥವಾ ಇವರನ್ನು ಎಲ್ಲಾದರೂ ಕಾಣಿಸಿದರೆ, ದಯವಿಟ್ಟು ತಕ್ಷಣವಾಗಿ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಎಂದು ಕುಟುಂಬದವರು ಮನವಿ ಮಾಡುತ್ತಿದ್ದಾರೆ:
97313 75077
91086 06538
ಸಾರ್ವಜನಿಕರ ಸಹಕಾರದಿಂದ ಈ ಬಾಲಕಿ ಸುರಕ್ಷಿತವಾಗಿ ಮನೆಗೆ ಮರಳಲಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.