Document

PAVAGADA: ಆರೋಗ್ಯ ಸಮಸ್ಯೆ PDO ನವೀನ್ ಅಕಾಲಿಕ ಮರಣ.

Janataa24 NEWS DESK

Pavagada: PDO Naveen Sudden Unexpected Death due to illness.

Pavagada Tirumani PDO Naveen Sudden Unexpected Death due to illness

ಪಾವಗಡ: ತಿರುಮಣಿ ಗ್ರಾಮ ಪಂಚಾಯತಿಯ ಈ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್ ರವರು ತೀವ್ರ ಅನಾರೋಗ್ಯದ ಕಾರಣ ಸ್ವರ್ಗಾಸ್ಥರಾಗಿದ್ದು, ಪಾವಗಡ ತಾಲೂಕಿನ ತಿರುಮಣಿ(Tirumani) ಪಂಚಾಯಿತಿಯಲ್ಲಿ 2016 ರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದಂತಹ ನವೀನ್ ಅನಾರೋಗ್ಯದಿಂದ ಬುಧವಾರ ರಾತ್ರಿ ಬೆಂಗಳೂರಲ್ಲಿ ಮೃತಪಟ್ಟಿದ್ದಾರೆ.

ಮೃತ ನವೀನ ರವರಿಗೆ ಸಂತಾಪ ವ್ಯಕ್ತಪಡಿಸಿದ ಸ್ಥಳೀಯ ಶಾಸಕ ಹೆಚ್.ವಿ. ವೆಂಕಟೇಶ್ ಮಾಜಿ ಸಚಿವ ವೆಂಕಟಣಪ್ಪ ಹಾಗೂ ತಾಲೂಕ ಪಂಚಾಯಿತಿ ಇ ಒ ಜಾನಕಿರಾಮ್. ಯೋಜನೆ ನಿರ್ದೇಶಕರು ಮಲ್ಲಿಕಾರ್ಜುನ್ ಏಡಿ ರಂಗನಾಥ್ ತಾಲೂಕಿನ ಪೊನ್ನಸಮುದ್ರ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಶಿವನಂದ್ ಸಾತಿಹಾಳ್ .ಕೇಟಿಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಮಂಜುನಾಥ್. ತಾಲೂಕಿನ ಇತರೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದಂತಹ ರಂಗಮಪ್ಪ ಮುದ್ದಣ್ಣ ಸಂತೋಷ್ ನದಾಫ್ ಹನುಮಂತರಾಯಪ್ಪ ದಾದ್ಲೂರು ಚಿನ್ನಯ್ಯ ಮುದ್ದುರಾಜು ಇತರೆ ಹಲವು ಅಭಿವೃದ್ಧಿ ಅಧಿಕಾರಿಗಳು ನವೀನ್ ನಿಧನಕ್ಕೆ ಸಂತಾಪಕ ವ್ಯಕ್ತಪಡಿಸಿದ್ದಾರೆ.

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/lokayukta-revenue-inspector-narasimhamurthy/

Document

Leave a Reply

Your email address will not be published. Required fields are marked *