Document

Gubbi: ಡಿ.2ರಂದು ಹನುಮ ಜಯಂತಿ ಬೇವಿನ ಗುಡ್ಡದಪ್ಪ ಆರತಿ ಮಹೋತ್ಸವ

JANATAA24 NEWS DESK 

 

Gubbi: ಡಿ.2ರಂದು ಹನುಮ ಜಯಂತಿ ಬೇವಿನ ಗುಡ್ಡದಪ್ಪ ಆರತಿ ಮಹೋತ್ಸವ.

Gubbi: ಡಿ.2ರಂದು ಹನುಮ ಜಯಂತಿ ಬೇವಿನ ಗುಡ್ಡದಪ್ಪ ಆರತಿ ಮಹೋತ್ಸವ

ಗುಬ್ಬಿ : ತಾಲೂಕಿನ ಕಸಬಾ ಹೋಬಳಿಯ ತೊರೇಹಳ್ಳಿ ಗ್ರಾಮದಲ್ಲಿ ಹನುಮ ಜಯಂತಿ ಹಾಗೂ ಶ್ರೀ ಬೇವಿನಗುಡ್ಡಪ್ಪ ಸ್ವಾಮಿ ಆರತಿ ಮಹೋತ್ಸವ ಇದೇ ತಿಂಗಳ ದಿ.2 ರಂದು ಮಂಗಳವಾರ ನಡೆಯಲಿದೆ.

 

ಹನುಮ ಜಯಂತಿ ಪ್ರಯುಕ್ತ ಶ್ರೀ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ನವನೀತ ಅಲಂಕಾರ, ಸಂಜೆ 5.00 ಗಂಟೆ ಗೋದೂಳಿ ಲಗ್ನದಲ್ಲಿ ಶ್ರೀ ರಂಗನಾಥ ಸ್ವಾಮಿ ಮತ್ತು ಶ್ರೀ ಕೊಲ್ಲ ಪುರದಮ್ಮ ದೇವರುಗಳ ಉತ್ಸವ ಮತ್ತು ಆರತಿ ನಂತರ ದೀಪೋತ್ಸವ ರಾತ್ರಿ 8.00 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು, ಗ್ರಾಮಸ್ಥರು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಬೇವಿನ ಗುಡ್ಡಪ್ಪ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸೇವಾ ಟ್ರಸ್ಟ್ (ರಿ). ಮತ್ತು ಜೈ ಮಾರುತಿ ಯುವಕರ ಟ್ರಸ್ಟ್ ನ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ವರದಿ :ಶ್ರೀಕಾಂತ್ ಗುಬ್ಬಿ.

 


ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *