Janataa24 NEWS DESK
Bagalakote: ಬಾದಾಮಿಯಲ್ಲಿ ಬಿಸಿಯೂಟ ಕಾರ್ಯಕರ್ತರಿಂದ ಮತದಾನ ಜಾಗೃತಿ ಅಭಿಯಾನ|LOKASABHA 2024 VOTING AWARENESS CAMPAIGN |

ಬಾಗಲಕೋಟೆ: 2024 ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಜಿಲ್ಲಾ ಪಂಚಾಯತ ಬಾಗಲಕೋಟೆ, ತಾಲೂಕಾ ಪಂಚಾಯತ ಬಾದಾಮಿ ಗುಳೇದಗುಡ್ಡ ( ಅಕ್ಷರ ದಾಸೋಹ ಯೋಜನೆ) ಮತ್ತು ಶಾಲಾ ಶಿಕ್ಷಣ & ಸಾಕ್ಷರತ ಇಲಾಖೆ ಬಾಗಲಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಂದ ಮತದಾನ ಜಾಗೃತಿ ಅಭಿಯಾನ(Voting Awareness Campaign) ಹಮ್ಮಿಕೊಳ್ಳಲಾಯಿತು.ಬಿಸಿಯೂಟ ಕಾರ್ಯಕರ್ತೆಯರು ಮತದಾನದ ಮಹತ್ವ ತಿಳಿಸಿಕೊಡುವ ಘೋಷನೆಗಳನ್ನು ಕೂಗಿದರು.ಬಿಸಿಯೂಟ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಶ್ರೀಮತಿ ಕಸ್ತೂರಿಬಾಯಿ ಗುನೋಜಿ, ಪ್ರಥಮ ದರ್ಜೆ ಸಹಾಯಕರಾದ ರವಿ ತೀರ್ಥಪ್ಪನವರ, ವಿವೇಕಾನಂದ ಪರಾಗಿ ಮತದಾನ ಜಾಗೃತಿ ಅಭಿಯಾನದ ನೇತೃತ್ವ ವಹಿಸಿಕೊಂಡಿದ್ದರು.
ವರದಿ:- ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/tumkur-drinking-water-problem-in-turuvekere/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en