Document

ಕಳೆದು ಹೋದ ಅಂಗನವಾಡಿ ಕಾರ್ಯಕರ್ತರ ಮೊಬೈಲ್ ನೆಟ್ವರ್ಕ್: ಇಲಾಖೆಯ ಮಾಹಿತಿ ಸ್ಥಗಿತ.

Janataa24 NEWS DESK



ಪಾವಗಡ: ತಾಲೂಕಿನ 332 ಅಂಗನವಾಡಿ ಕಾರ್ಯಕರ್ತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಕರ್ತೆಯರಿಗೆ ನೀಡಿದಂತಹ ಮೊಬೈಲ್ ಸ್ಥಗಿತಗೊಂಡ ಕಾರಣ ಕರೆನ್ಸಿ ಮುಗಿದ ಹಿನ್ನೆಲೆಯಲ್ಲಿ ಬಳಕೆಗೆ ಬಾರದ ಎಲ್ ಜಿ ಮೊಬೈಲ್.

no cell phones icon no cell phones icon vector illustration 102137135


ಈಗಾಗಲೇ ಬಹಳಷ್ಟು ಮಹಿಳಾ ಅಂಗನವಾಡಿ ಕಾರ್ಯಕರ್ತೆಯರು ಎಲ್.ಜಿ.ಮೊಬೈಲ್ ಸಹ ಕಳಪೆಯಾಗಿವೆ ಎಂಬುದಾಗಿಯೂ ಸಹ ದೂರುಗಳು ಕೇಳಿಬಂದಿವೆ.

images 1 13



ಪೋಷಣ ಅಭಿಯಾನ ಗರ್ಭಿಣಿ ಬಾಳಂತಿಯರ ದಿನಚರಿ ಮಕ್ಕಳ ಪೋಷಣೆ ಆಹಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವ ಉದ್ದೇಶಕ್ಕಾಗಿ ಸರ್ಕಾರದಿಂದ ಮೊಬೈಲ್ ವ್ಯವಸ್ಥೆ ಮಾಡಲಾಗಿದೆ ಆದರೆ ಏಕ ಏಕೆ ಕರೆನ್ಸಿ ಮುಗಿದ ಹಿನ್ನೆಲೆಯಲ್ಲಿ ತಾಲೂಕಿನ 332 ಅಂಗನವಾಡಿ ಕಾರ್ಯಕರ್ತರ ಮೊಬೈಲ್ ಕರೆನ್ಸಿ ಮುಗಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತರ ಹಾಗೂ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳಿಗೆ ದಿನ ಚರಿ ಪಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ದಿನಚರಿಯ ಮಾಹಿತಿ ಪಡೆಯಲು ಸಂಪೂರ್ಣ ವಿಫಲಗೊಂಡಿರುವ ಕಾರಣ ಪ್ರತಿದಿನ ಅಂಗನವಾಡಿ ಕೇಂದ್ರದಲ್ಲಿ ಕರ್ತವ್ಯ ದೊಂದಿಗೆ ಇಲಾಖೆಗೆ ಮಾಹಿತಿ ವದಗಿಸುವಲ್ಲಿ ಹಾಗೂ ಕಡತದಲ್ಲಿ ತಿಳಿಸುತ್ತಿದೆ ಮಾಹಿತಿ ನೀಡುವಲ್ಲಿ ಕಾರ್ಯಕರ್ತರು ಅತಂತ್ರ ಸ್ಥಿತಿಯಲ್ಲಿದ್ದಾರೆ.

images 1 14

ವರದಿ

ಪಾವಗಡ: ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *