Janataa24 NEWS DESK

ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹ ಬದಲಾಗಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 10 ಮಂದಿ ಐಎಎಸ್ ಅಧಿಕಾರಿಗಳನ್ನು (IAS Officers)ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹ ಬದಲಾಗಿದ್ದಾರೆ.
5 ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಗಳು
1. ರವೀಂದ್ರ ಪಿ.ಎನ್- ಚಿಕ್ಕಬಳ್ಳಾಪುರ
2. ಡಾ. ಕುಮಾರ – ಮಂಡ್ಯ
3. ಮುಲ್ಲೈ ಮುಹಿಲನ್ – ದಕ್ಷಿಣ ಕನ್ನಡ
4. ಜಾನಕಿ ಕೆ.ಎಂ – ಬಾಗಲಕೋಟೆ
5. ಶ್ರೀನಿವಾಸ್ ಕೆ. – ತುಮಕೂರು
ಉಳಿದಂತೆ ವರ್ಗಾವಣೆಗೊಂಡ ಐಎಎಸ್ ಅಧಿಕಾರಿಗಳು.
6. ಪಲ್ಲವಿ ಆಕುರಾತಿ – ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
7. ಡಾ. ವೆಂಕಟೇಶ್ ಎಂ.ವಿ – ಆಯುಕ್ತರು, ಪಶುಸಂಗೋಪನಾ ಇಲಾಖೆ
8. ಯೋಗೇಶ್ ಎ.ಎಂ – ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ
9. ನವೀನ್ ಕುಮಾರ್ ರಾಜು- ಇಡಿ ವಸತಿ ಶಿಕ್ಷಣ ಸೊಸೈಟಿ
10. ಪ್ರಭು ಜಿ -ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ಹಿಂದಿನ ಜಿಲ್ಲಾಧಿಕಾರಿಗಳು
ಚಿಕ್ಕಬಳ್ಳಾಪುರ – ನಾಗರಾಜ ಎನ್ ಎಂ
ಮಂಡ್ಯ- ಡಾ ಹೆಚ್ ಎನ್ ಗೋಪಾಲಕೃಷ್ಣ
ದಕ್ಷಿಣ ಕನ್ನಡ – ರವಿಕುಮಾರ್ ಎಂ ಆರ್
ಬಾಗಲಕೋಟೆ- ಪಿ ಸುನಿಲ್ ಕುಮಾರ್
ತುಮಕೂರು – ಪಾಟೀಲ್ ಯಲಗೌಡ ಶಿವನಗೌಡ