Document

Chhattisgarh : ಛತ್ತೀಸ್ಗಢದಲ್ಲಿ 8 ಗಂಟೆಗಳ ಕಾಲ ನಡೆದ ಎನ್ ಕೌಂಟರ್ ನಲ್ಲಿ 13 ನಕ್ಸಲರು ಹತ್ಯೆ.

Janataa24 NEWS DESK

Chhattisgarh : ಛತ್ತೀಸ್ಗಡದಲ್ಲಿ 8 ಗಂಟೆಗಳ ಕಾಲ ನಡೆದ ಎನ್ಕೌಂಟರ್ ನಲ್ಲಿ 13 ನಕ್ಸಲರು ಹತ್ಯೆ.

Chhattisgarh Forest Police

ಛತ್ತೀಸ್ಗಢ : ಸುಮಾರು ಎಂಟು ಗಂಟೆಗಳ ಕಾಲ ನಡೆದ ಎನ್ ಕೌಂಟರ್ ನಲ್ಲಿ ಸಾವಿನ ಸಂಖ್ಯೆ 13ಕ್ಕೆ ಏರಿದೆ. ಇಂದು ಬೆಳ್ಳಿಗ್ಗೆ ಅಧಿಕಾರಿಗಳು ಮೂರು ಶವಗಳನ್ನು ವಶಕ್ಕೆ ಪಡೆದಿದ್ದಾರೆ. ನೆನ್ನೆ 6 ಗಂಟೆಗೆ ಜಂಟಿ ಕಾರ್ಯಚರಣೆಯಲ್ಲಿ ಲೆಂಡ ಗ್ರಾಮದ ಅರಣ್ಯ (Forest)ವಿರೊಧಿ ಎನ್ಕೌಂಟರ್ ನಡೆದಿದೆ.

ಬುಧವಾರ ಮುಂಜಾನೆಯೇ 13 ಮೃತ ದೇಹಗಳನ್ನು ಪತ್ತೆ ಹಚ್ಚಿದ್ದಾರೆ.ಈಗೀಗ ನಡೆದ ಕಾರ್ಯಾಚರಣೆಯಲ್ಲಿ ಇದು ಒಂದು ದೊಡ್ಡ ಭಧ್ರತಾ ಕಾರ್ಯಚರಣೆ ಆಗಿದೆ.

ಕೇಂದ್ರೀಯ ಮೀಸಲು ಪೋಲಿಸ್  ಪಡೆ ವಿಶೇಷ ಕಾರ್ಯಪಡೆ ಜಿಲ್ಲಾ ಮೀಸಲು ಪಡೆ ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಸಿಬ್ಬಂದಿ ಸೇರಿದಂತೆ ನಕ್ಸಲರ ಸುಳುವಿನ ಖಚಿತ ಮಾಹಿತಿ ಮೇರೆಗ ದಾಳಿ ನಡೆಸಲಾಗಿದೆ‌

ಈ ವರ್ಷದಲ್ಲಿ ಇಲ್ಲಿತನಕ ಒಟ್ಟು 43 ಮಾವೋವಾದಿಗಳನ್ನು ಸಾಯಿಸಲಾಗಿದೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Sathish Jarakiholi : ಸುಳ್ಳು ಹೇಳುವ ಬಿಜೆಪಿ ನಂಬಿ ಮೋಸ ಹೋಗಬೇಡಿ ಸಚಿವ ಸತೀಶ್ ಜಾರಕಿಹೊಳಿ

Document

Leave a Reply

Your email address will not be published. Required fields are marked *