Document

ಹವಾಮಾನ ವರದಿ-ಕರ್ನಾಟಕ: 06-05-2023

Janataa24 NEWS DESK

ಕರ್ನಾಟಕ

ಕಳೆದ ವಾರದಿಂದ ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಇದರಿಂದ ಭೂಮಿ ತಂಪೇರಿದ್ದು, ಹಲವು ಕಡೆ ಬೆಳೆಗಳು ನಾಶವಾಗಿ ರೈತರು ಕಂಗೆಟ್ಟಿದ್ದಾರೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೇ ಒಡಿಶಾದಲ್ಲಿ ಮೋಚಾ ಚಂಡಮಾರುತ ಅಪ್ಪಳಿಸಲಿದ್ದು, ಇದರ ಪರಿಣಾಮ ಕರ್ನಾಟಕದಲ್ಲೂ ಇರಲಿದೆ ಎನ್ನಲಾಗಿದೆ.

Screenshot 2023 05 06 12 10 56 94

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಾವೇರಿಯಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

Screenshot 2023 05 06 12 11 34 57

ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 33-26
ಶಿವಮೊಗ್ಗ: 35-22
ಬೆಳಗಾವಿ: 33-21
ಮೈಸೂರು: 32-22

ಮಂಡ್ಯ: 32-22
ಮಡಿಕೇರಿ: 27-18
ರಾಮನಗರ: 31-22
ಹಾಸನ: 30-20
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 29-20

Screenshot 2023 05 06 12 11 22 27

ಕೋಲಾರ: 30-22
ತುಮಕೂರು: 31-22
ಉಡುಪಿ: 34-27
ಕಾರವಾರ: 33-27
ಚಿಕ್ಕಮಗಳೂರು: 29-19
ದಾವಣಗೆರೆ: 36-23
ಹುಬ್ಬಳ್ಳಿ: 36-23
ಚಿತ್ರದುರ್ಗ: 34-22
ಹಾವೇರಿ: 37-23
ಬಳ್ಳಾರಿ: 35-24
ಗದಗ: 35-23
ಕೊಪ್ಪಳ: 36-24

Screenshot 2023 05 06 12 11 10 69

ರಾಯಚೂರು: 35-25
ಯಾದಗಿರಿ: 36-26
ವಿಜಯಪುರ: 35-25
ಬೀದರ್: 33-24
ಕಲಬುರಗಿ: 35-26
ಬಾಗಲಕೋಟೆ: 36-25

Document

Leave a Reply

Your email address will not be published. Required fields are marked *