Janataa24 NEWS DESK

ಮಾನ್ಯ ವಿರೋಧ ಪಕ್ಷದ ನಾಯಕರು, ಬಾದಾಮಿ ಕ್ಷೇತ್ರದ ಶಾಸಕರಾದ ಸಿದ್ದರಾಮಯ್ಯರವರ ಮಾರ್ಗದರ್ಶನದಲ್ಲಿ ಹಾಗೂ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿಯವರ ನೇತೃತ್ವದಲ್ಲಿ ಯುವನಾಯಕ ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ ಪರ ಬಿರುಸಿನ ಪ್ರಚಾರ ಮಾಡಿದರು.
ಬಾದಾಮಿ

ಮಾನ್ಯ ವಿರೋಧ ಪಕ್ಷದ ನಾಯಕರು, ಬಾದಾಮಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸಿದ್ದರಾಮಯ್ಯನವರ ಮಾರ್ಗದರ್ಶನದಲ್ಲಿ ಹಾಗೂ ಬಿ.ಬಿ.ಚಿಮ್ಮನಕಟ್ಟಿ ರವರ ನೇತೃತ್ವದಲ್ಲಿ ಯುವ ಮುಖಂಡರಾದ ಶ್ರೀ ಹೊಳಬಸು ಶೆಟ್ಟರ ಅವರು ಇಂದು ದಿನಾಂಕ ಬಾದಾಮಿ ಮತಕ್ಷೇತ್ರದ ಹುಲ್ಲಿಕೇರಿ ಎಸ್. ಪಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀ ಬೀಮಸೇನ ಚಿಮ್ಮನಕಟ್ಟಿ ಪರವಾಗಿ ಎಲ್ಲಾ ಮುಖಂಡರು ಸೇರಿ ಮತಯಾಚಿಸಿದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರಾದ ಮುಚಖಂಡಯ್ಯ ಹಂಗರಗಿ, ಪಿ.ಆರ್.ಗೌಡರ, ಹಾಗೂ ಮದು ಯಡ್ರಾಮಿ,ರಮೇಶ ಬೂದಿಹಾಳ, ಮಲ್ಲಣ್ಣ ಯಲಿಗಾರ, ಎಮ್.ಎಚ್. ಚಲವಾದಿ,ಡಾ.ವಾಯ್.ಬಿ.ಗೌಡರ, ಮೋತೀಲಾಲ ಪಮ್ಮಾರ,ಸಂಜೀವ ಚಿಮ್ಮನಕಟ್ಟಿ ಸೇರಿದಂತೆ ಅನೇಕ ಮುಖಂಡರು ಪ್ರಚಾರದಲ್ಲಿ ಭಾಗವಹಿದ್ದರು.

ವರದಿ
ಬಾಗಲಕೋಟೆ: ರಾಜೇಶ್. ಎಸ್. ದೇಸಾಯಿ