Document

ಪಾವಗಡ ಹೋಳಿ ಹಬ್ಬ -ಮಾರವಾಡಿ ಸಮುದಾಯ ವತಿಯಿಂದ ಅದ್ದೂರಿ ಹೋಳಿ ಆಚರಣೆ.



ಪಾವಗಡ ಮಾರವಾಡಿ ಸಮುದಾಯ ವತಿಯಿಂದ ಹೋಳಿ ಹಬ್ಬ ಅದ್ದೂರಿಯಾಗಿ ಆಚರಣೆ.

IMG 20230307 WA0025

ಪಾವಗಡ: ಇಮ್ರಾನ್ ಉಲ್ಲಾ



ಪಾವಗಡ ಪಟ್ಟಣದ ಎನ್ ವೈ ಅಪಾರ್ಟ್ಮೆಂಟ್ಸ್ ನಲ್ಲಿ ಮಾರವಾಡಿ ಸಮುದಾಯದ ಮಹಿಳೆಯರು ಮಕ್ಕಳು ಹಾಗೂ ಪುರುಷರು ಒಟ್ಟಿಗೆ ಸೇರಿ ಸಮುದಾಯ ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

HonnasiriMahindrapost03 2



ಮಾರವಾಡಿ ಸಮುದಾಯದ ಅತಿದೊಡ್ಡ ವಿಶೇಷವಾದ ಹಬ್ಬ ಈ ಹೋಳಿ ಹಬ್ಬ.

ಬೆಳಗಿನಿಂದಲೂ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಮನೆಗಳ ಅಕ್ಕಪಕ್ಕದ ತಮ್ಮ ಸಮುದಾಯದೊಟ್ಟಿಗೆ
ಹೋಳಿ ಹಬ್ಬದ ಶುಭಾಶಯಗಳನ್ನು ಕೋರುತ್ತ ಹೋಳಿ ಆಚರಣೆಯ ನಂತರ ಸಂಜೆ ವಾದ್ಯ ಸಂಗೀತಗಳ ಮೂಲಕ ನೃತ್ಯ ಮಾಡಿದ್ದು ವಿಶೇಷವಾಗಿತ್ತು.

IMG 20230307 WA0022



ಈ ವೇಳೆ ಸಮುದಾಯದ ಮುಖಂಡರಾದ ನರೇಶ್. ನರಸಿ ಪಾಟೀಲ್. ವಿನೋದ್ ರಾಮ್ ಸಿಂಗ್ ಇತರರು ಇದ್ದರು.

IMG 20230307 WA0023
IMG 20230307 WA0024
HonnasiriMahindrapost03 1
Document

Leave a Reply

Your email address will not be published. Required fields are marked *