Document

ಕುಮಾರಣ್ಣನ ಅಭಿಮಾನಿಯಾದ ಹೆಚ್ ಹನುಮಪ್ಪ ರವರಿಂದ, ಪಂಚರತ್ನ ಯಾತ್ರೆ ಯಶಸ್ವಿಗೆ ದಂಡಿನ ಮಾರಮ್ಮ ತಾಯಿಗೆ ಅರ್ಚನೆ

ಮಧುಗಿರಿ: ಅಬಿದ್

ಮಧುಗಿರಿ: ದಿನಾಂಕ 2.12.20122 ರಂದು ಶುಭ ಶುಕ್ರವಾರದಂದು ಮದುಗಿರಿಗೆ ಆಗಮಿಸುತ್ತಿರುವ ಪಂಚವತ್ನ ಯಾತ್ರೆ ಯಶಸ್ವಿಯಾಗಲಿ ಎಂದು ಕುಮಾರಣ್ಣನ ಅಭಿಮಾನಿಯಾದ ಹೆಚ್ ಹನುಮಪ್ಪನವರು ತಾಯಿ ದಂಡಿ ಮಾರಮ್ಮನ ದೇವಸ್ಥಾನಕ್ಕೆ ತೆರಳಿ ಅರ್ಚನೆ ಮಾಡಿಸಿ ಪೂಜೆ ಸಲ್ಲಿಸಿದರು,   

Screenshot 2022 12 01 154740

ನಂತರ ಮಾಧ್ಯಮದೊಂದಿಗೆ ಮಾತನಾಡಿ, ಪಂಚರತ್ನ ಯಾತ್ರೆಯ ನೇತೃತ್ವ ವಹಿಸಿರುವ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿ ರವರಿಗೆ 2023 ರ ವಿಧಾನಸಭಾ ಚುನಾವಣೆಯಲ್ಲಿ 123 ಮಿಷನ್ ಅವರ ಕನಸಿನ ಯೋಜನೆಗೆ ತಾಯಿ ದಂಡಿನ ಮಾರಮ್ಮನ ಆಶೀರ್ವಾದದಿಂದ 123 ವಿಧಾನಸಭಾ ಸದಸ್ಯರು ಗೆದ್ದು ಬರಲಿ ಹಾಗೂ ಕುಮಾರಸ್ವಾಮಿರವರು ರಾಜ್ಯದ ಮುಖ್ಯಮಂತ್ರಿಯಾಗಿ ರೈತರ ಕೂಲಿ ಕಾರ್ಮಿಕರ ಅಲ್ಪಸಂಖ್ಯಾತರ ಜೀವನ ದಲಿತರ ಬದುಕು ಹಾಗೂ ಅಂಗವಿಕಲರ ಬದುಕು ಹಸನಾಗಲಿ ಎಂದು ತಾಯಿಯ ಆಶೀರ್ವಾದ ಪಡೆಯಲು ಬರುತ್ತಿರುವ ನಮ್ಮ ಮಧುಗಿರಿಯ ಜಾತ್ಯಾತೀತ ಜಾತಾ ದಳದ ಕಾರ್ಯಕರ್ತರ ಅಭಿಮಾನದಿಂದ  ಎಲ್ಲಾ ಮಧುಗಿರಿಯ ಜನತೆಯ ಆಶೀರ್ವಾದದಿಂದ ಹಾಗೂ ತಾಯಿ ಧನ್ಯ ಆಶೀರ್ವಾದದಿಂದ ಮಧುಗಿರಿ ಜನತೆಯ ಬದುಕು ಹಸನಾಗಲಿ ಎಂದು ದೇವರ ಹೆಸರಿನಲ್ಲಿ ಅರ್ಚನೆ ಮಾಡಿಸಲಾಗಿದೆ ಎಂದು ತಿಳಿಸಿದರು

WhatsApp Image 2022 12 01 at 3.20.00 PM
Document

Leave a Reply

Your email address will not be published. Required fields are marked *