
ಪಾವಗಡ ಪಟ್ಟಣದ ಕಾಂಗ್ರೆಸ್ ಕಚೇರಿಯ ಆವರಣದಲ್ಲಿ ನೀಡಿಗಲ್ ಹೋಬಳಿಯ ಕಾಂಗ್ರೆಸ್ ಮುಖಂಡರಿಂದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಉದ್ದೇಶಿಸಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪಾಪಣ್ಣ ಮಾತನಾಡಿ ಎಲ್ಲೂ ಇರುವವರಿಗೆ ಕರೆ ತಂದು ತಾಲೂಕು ಪಂಚಾಯತ ಸದಸ್ಯನಾಗಿ ಆಯ್ಕೆ ಮಾಡಿದ್ದು ಯಾರು ಎಂಬುದಾಗಿ ಅರಿತುಕೊಂಡು ಮಾತನಾಡಬೇಕು.ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಬಂದರೆ ಅದ್ದಕ್ಕಾಗಿ ಕಾಂಗ್ರೆಸ್ ಕಚೇರಿಗೆ ಬಂದು ಸಮಸ್ಯೆ ಬಗ್ಗೆ ಹರಿಸಿಕೂಳ್ಳ ಬೇಕು.ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಕೊಂಡು ಸೀಜನ್ ವೈಜ್ ಒಬ್ಬರಂತೆ ಕರೆತರುವ ಮೊದಲು ಮದ್ದೂರಪ್ಪ ಎಂಬುವರಾಯಿತ್ತು ಬಲರಾಮ್.ರಾಘವೇಂದ್ರ. ಈಗ ದೀಪು ರಾಘವೇಂದ್ರ ಹೀಗೆ ಪ್ರತಿಬಾರಿ ಒಬ್ಬರಿಗೆ ಹಿಡಿದು ಕರೆತರುತ್ತಾರೆ ಅವರ ಬಳ್ಳಿ ಅನುಕೂಲ ಪಡೆಯುವ ಇವರು.
ಪಕ್ಷ ತೊರೆದು ಬಿಜೆಪಿ ಪಕ್ಷದಲ್ಲಿ ಜಗನ್ನಾಥ.ಗೋಪಾಲ ರೆಡ್ಡಿ. ಸೇರಿಕೊಂಡು ನಂತರ ಕಾಂಗ್ರೆಸ್ ಪಕ್ಷ ಎಂದು ಹೇಳಿಕೂಳ್ಳಲು ಘನತೆ ಗೌರವ ಇದೆಯೇ ಇವರಿಗೆ .

ನಂತರ ಮಾಜಿ ಆರ್.ಎಂ.ಸಿ.ಅಧ್ಯಕ್ಷ ಕರೆಕ್ಯಾತನಹಳ್ಳಿ ಮಂಜುನಾಥ್ ಮಾತನಾಡಿ ಇತ್ತಿಚೆಗೆ ಮಾಜಿ ತಾಲ್ಲೂಕು ಪಂಚಾಯತ ಸದಸ್ಯ ಮೂಟೆ ಹನಮಂತರಾಯ ಪಕ್ಷ ವಿರೋಧಿ ಚಟುವಟಿಕೆಗಳು ಮಾಡುತ್ತಿರುವ ವ್ಯಕ್ತಿಗೆ ನಾವೆ ಪಕ್ಷದಿಂದ ಹೊರಹಾಕುತ್ತೇವೆ ಏಕೆಂದರೆ ಅಧಿಕಾರ ಇದ್ದಾಗ ಇಂದಿರಾ ಚಂದಿರಾ ನೀವೆ ಎಂದುಕೊಂಡು ಹೇಳಿಕೂಂಡು ಅಧಿಕಾರ ದಾಹ ಉಪಯೋಗಿಸಿದ ಮೇಲೆ ಈಗ ಪಕ್ಷದಲ್ಲಿ ಇದ್ದು ವೆಂಕಟರವಣಪ್ಪ ಮತ್ತು ವೆಂಕಟೇಶ ಸೋಲಿಸಬೇಕು ಎಂಬುದಾಗಿ ಮಾತನಾಡಿರುವ ವಿಡಿಯೋ ಇದೇ.ಹೀಗೆ ಪಕ್ಷದಲ್ಲಿ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಪಕ್ಷದಿಂದ ದೂರ ಇಡುವುದು ಸಹಜವಾದ ವಿಷಯ ಅಲ್ಲವೇ. ಕಾಂಗ್ರೆಸ್ ಪಕ್ಷ ಎಂಉದಾಗಿ ಹೇಳುತ್ತಿರುವ ವ್ಯೆಕ್ತಿಗಳಿಗೆ ಮೊದಲು ನೀವುಗಳು ಪಕ್ಷದ ಸದಸ್ಯತ್ವವನ್ನು ಪಡೆದುಕೊಂಡಿದ್ದಿರಾ.ಇಲ್ಲವಾದರೆ ತಾಲೂಕಿನಲ್ಲಿ ಎಲ್ಲಾದರೂ ಪಕ್ಷ ಸಂಘಟನೆಯ ಮಾಡಿದ್ದಿರಾ.ಯಾವುದಾದರೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರ ಮತ್ತು ಕಾರ್ಯಕರ್ತರನ್ನು ಸೇರಿಸುವ ಕೆಲಸ ಮಾಡಿದ್ದಿರಾ ಮತ್ತು ಬೇರೆಬೇರೆ ಪಕ್ಷದಲ್ಲಿ ಗುರುತಿಸಿಕೊಂಡು ಮತ್ತೆ ಇಲ್ಲಿ ಬಂದು ನಾವು ಕಾಂಗ್ರೆಸ್ ಎಂಬುದಾಗಿ ಹೇಳಿಕೊಳ್ಳಲು ನಿಮಗೆ ಯಾವ ನೈತಿಕತೆ ಇದೇ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಬೋಜ್ ರಾಜ್. ಗೋಪಿ. ರಂಗೇಗೌಡ ಸ್ವರಣ್ಣ. ಮಾಜಿ ತಾಲುಕ್ ಪಂಚಾಯತಿ ಸದಸ್ಯ ನಾಗೇಂದ್ರ. ಮಾಜಿ ಆರ್ ಎಂ ಸಿ ಅಧ್ಯಕ್ಷ ಶಿವಮೂರ್ತಿ.
ಇತರರು ಇದ್ದರು.