Document

ಆರ್.ಬಿ.ಐ. ವ್ಯವಹಾರಿಕ ಕ್ವಿಜ್ ಸ್ಪರ್ಧೆ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

Janataa24 NEWS DESK

IMG 20230626 WA0025

RBI FINANCIAL QUIZ COMPETITION ” ಸ್ಪರ್ಧೆಯಲ್ಲಿ ಬ್ಲಾಕ್ (ತಾಲ್ಲೂಕು ಮಟ್ಟ) ಹಂತದಲ್ಲಿ ಕುಮಾರಿ ಚೈತನ್ಯ ಕೆ ಎಸ್, ಹಾಗೂ ಉಷಾ ಸಿ ಜೆ ,ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ತುರುವೇಕೆರೆ: ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲೂಕು ,ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಣೆ ಚೆಂಡೂರು ಇಲ್ಲಿ ವ್ಯಾಸಂಗ ಮಾಡುತ್ತಿರುವ ಈ ಇಬ್ಬರು ವಿದ್ಯಾರ್ಥಿನಿಯರು,

IMG 20230626 WA0023



ಜಿಲ್ಲಾ ಪಂಚಾಯತ್ ತುಮಕೂರು, ಉಪನಿರ್ದೇಶಕರು (ಆಡಳಿತ ),ಹಾಗೂ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳ ಕಚೇರಿ, ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ, ತುಮಕೂರು ಜಿಲ್ಲೆ ,

ಆಯೋಜಿಸಿದ ದಿನಾಂಕ 23/06./2023ರ ಶುಕ್ರವಾರದಂದು ನಡೆದ ಆರ್ ಬಿ ಐ ಫೈನಾನ್ಸಿಯಲ್ ಕ್ವಿಜ್ ಕಾಂಪಿಟೇಶನ್ ನಲ್ಲಿ, ತಾಲೂಕು ಮಟ್ಟದ ಹಂತದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

IMG 20230626 WA0024



ವಿಜೇತರಾದ ವಿದ್ಯಾರ್ಥಿನಿಯರಿಗೆ ಶಾಲೆಯ ಪ್ರಾಂಶುಪಾಲರಾದ ಗದಗಯ ಹಿರೇಮಠ್, ಹಾಗೂ ಶಿಕ್ಷಕರಿಂದ, ಮತ್ತು ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದದ, ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *