Document

Turuvekere: ಮಾಯಸಂದ್ರ ಮಹಿಳಾ ಸಹಕಾರ ಸಮಾಜದ ಅಧ್ಯಕ್ಷರಾಗಿ ಆನಂದ ಮದನ್ ಕುಮಾರ್. ಉಪಾಧ್ಯಕ್ಷರಾಗಿ ಲೀಲಾವತಿ ಗಿಡ್ಡಯ್ಯ ಆಯ್ಕೆ.

Janataa24 NEWS DESK 

 

Turuvekere: ಮಾಯಸಂದ್ರ ಮಹಿಳಾ ಸಹಕಾರ ಸಮಾಜದ ಅಧ್ಯಕ್ಷರಾಗಿ ಆನಂದ ಮದನ್ ಕುಮಾರ್. ಉಪಾಧ್ಯಕ್ಷರಾಗಿ ಲೀಲಾವತಿ ಗಿಡ್ಡಯ್ಯ ಆಯ್ಕೆ.

Turuvekere: ಮಾಯಸಂದ್ರ ಮಹಿಳಾ ಸಹಕಾರ ಸಮಾಜದ ಅಧ್ಯಕ್ಷರಾಗಿ ಆನಂದ ಮದನ್ ಕುಮಾರ್. ಉಪಾಧ್ಯಕ್ಷರಾಗಿ ಲೀಲಾವತಿ ಗಿಡ್ಡಯ್ಯ ಆಯ್ಕೆ.

ತುರುವೇಕೆರೆ: ತಾಲೂಕಿನ ಮಾಯಸಂದ್ರದ ಮಹಿಳಾ ಸಹಕಾರ ಸಮಾಜದ ನೂತನ ಅಧ್ಯಕ್ಷರಾಗಿ ಶ್ರೀಮತಿ ಆನಂದ ಮದನ್ ಕುಮಾರ್ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಲೀಲಾವತಿ ಗಿಡ್ಡಯ್ಯ ರವರು ಸೋಮವಾರ ಮಾಯಸಂದ್ರ ಗ್ರಾಮದಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಈ ವೇಳೆ ಸಂಘದ ಸದಸ್ಯರುಗಳು ಮತ್ತು ಮುಂತಾದವರು ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿ ಶುಭ ಕೋರಿದರು.

Turuvekere JK COMFORTS

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಕೆ. ಜ್ವಾಲಾ. ಸಂಘದ ಸದಸ್ಯರುಗಳಾದ ಆಶಾ ಚಂದು. ಶೈಲಪ್ರಸಾದ್. ಸಹನಾ. ವಿಜಯ ವಸಂತ್ ರಾಜು. ಅಂಜಲಿ ಭಾನುಪ್ರಕಾಶ್. ಪೂರ್ಣಿಮಾ ಬಾಬು. ಗೀತಾ ವಿಪುಲ್. ಮೀನ ನಾಗೇಂದ್ರ. ಶ್ರೀದೇವಿ. ಲಕ್ಷ್ಮಮ್ಮ. ಕೋಮಲ ಸಂತೋಷ್ ಸೇರಿದಂತೆ ಮುಂತಾದವರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *