ರೌಡಿ ಶೀಟರ್ ಫಯ್ಯು ಜೊತೆ ವಿಧಾನಸಭೆ ಅಧ್ಯಕ್ಷ ಕಾಗೇರಿ ಗುಪ್ತ ಸಭೆ

ರೌಡಿ ಶೀಟರ್ ಫಯಾಜ್ ಚೌಟಿ ಮತ್ತು ಆತನ ಬೆಂಬಲಿಗರೊಂದಿಗೆ ವಿಧಾನಸಭೆ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗುಪ್ತವಾಗಿ ಸಭೆ ನಡೆಸಿದರು. ಉತ್ತರಕನ್ನಡ…