Document

Raichur: ರಾಯಚೂರು ನಗರದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿಯ ಲೋಕಾರ್ಪಣೆ

 

Raichur: ರಾಯಚೂರು ನಗರದಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಮೂರ್ತಿಯ ಲೋಕಾರ್ಪಣೆ

ರಾಯಚೂರು: ಚಂದ್ರಶೇಖರ

WhatsApp Image 2022 10 29 at 4.55.39 PM

ರಾಯಚೂರು : ಜಿಲ್ಲಾಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ರಾಯಚೂರು ನಗರದಲ್ಲಿ ನೂತನವಾಗಿ ನಿರ್ಮಿಸಿರುವ ದಾಸ ಶ್ರೇಷ್ಟ ಭಕ್ತ ಕನಕದಾಸರ ಮೂರ್ತಿಯನ್ನು ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ(ಬೈರತಿ) ಮತ್ತು ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಸಚಿವರಾದ ಶ್ರೀ ಎಂ.ಟಿ.ಬಿ.ನಾಗರಾಜ ದಿನಾಂಕ 29-10-2022 ರಂದು ಲೋಕಾರ್ಪಣೆ ಮಾಡಿದರು ಮತ್ತು ಭಕ್ತ ಕನಕದಾಸರ ಭವನ ನಿರ್ಮಾಣಕ್ಕೆ ಪೂಜೆ ಸಲ್ಲಿಸುವ ಮೂಲಕ ಅಡಿಗಲ್ಲು ಹಾಕಿದರು.

WhatsApp Image 2022 10 29 at 4.55.38 PMWhatsApp Image 2022 10 29 at 4.55.39 PM 1

ಈ ಶುಭ ಸಮಾರಂಭದ ಅಧ್ಯಕ್ಷತೆಯನ್ನು ರಾಯಚೂರು ಶಾಸಕರಾದ ಡಾ.ಶಿವರಾಜ್ ಪಾಟೀಲ್ ವಹಿಸಿದ್ದರು.

WhatsApp Image 2022 10 29 at 4.55.40 PM

ಮಾಜಿ ಸಚಿವರಾದ ಶ್ರೀ ಎಚ್.ಎಂ.ರೇವಣ್ಣ, ಕೊಪ್ಪಳದ ಮಾಜಿ ಸಂಸದರಾದ ಶ್ರೀ ವಿರೂಪಾಕ್ಷಪ್ಪ ಸೇರಿದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳು, ಕುರುಬ ಸಮಾಜದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

Document

Leave a Reply

Your email address will not be published. Required fields are marked *