Document

Pavagada: ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ್ದಕ್ಕೆ ಔಷಧಿ ಇಲ್ಲ..! 

Janataa24 NEWS DESK 

 

Pavagada: ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ್ದಕ್ಕೆ ಔಷಧಿ ಇಲ್ಲ..!

 

Pavagada: ಸರ್ಕಾರಿ ಆಸ್ಪತ್ರೆಯಲ್ಲಿ ನಾಯಿ ಕಚ್ಚಿದ್ದಕ್ಕೆ ಔಷಧಿ ಇಲ್ಲ..! 

ಪಾವಗಡ: ನಾಯಿ ಕಡಿತಕ್ಕೊಳ್ಳಗಾದ ಮಗಳನ್ನು ಹಿಡಿದು ಪರದಾಡಿದ ಪೋಷಕರು

 

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರದಿಂದಲೇ ಔಷಧಿ ಸಪ್ಲೈ ಇಲ್ಲ ಎಂಬುದಾಗಿ ಸಬೊಬು ನೀಡಿದ ಅಧಿಕಾರಿಗಳು.

 

ಇತ್ತೀಚೆಗೆ ನಾಯಿಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.

 

ತಾಲೂಕಾದ್ಯಂತ ಔಷಧಿ ಕೊರತೆ..!

 

ಸರ್ಕಾರಿ ಆಸ್ಪತ್ರೆ ನಂಬಿರುವಂತ ಬಡ ಜನರು ನಾಯಿ ಕಡಿತದ ಔಷಧಿ ಇಲ್ಲ ಎಂದರೆ ಜನರ ಪಾಡೇನು.

 

ಪಾವಗಡ ತಾಲೂಕಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ತಾಲೂಕು ಇದಾಗಿದೆ

 

ಪಾವಡ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಕಡೆ ವೈದ್ಯರ ಕೊರತೆ ಇನ್ನೊಂದು ಕಡೆ ಔಷಧಿ ಕೊರತೆ ಇಷ್ಟರಮಟ್ಟಿಗೆ ಸರ್ಕಾರಿ ಆಸ್ಪತ್ರೆ ಯಾರಿಗೆ ಬಳಕೆ ಎಂಬ ಸಾರ್ವಜನಿಕರ ದೂರುಗಳ ಹೆಚ್ಚಾಗುತ್ತಿವೆ.

 

ಇವೆಲ್ಲ ನೋಡುತ್ತಿದ್ದಾರೆ ಆಡಳಿತ ವಿಫಲಗೊಂಡಿದಯೇ ಎಂಬ ಪ್ರಶ್ನೆ ಕಾಡುತ್ತಿದೆ.

 

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *