Janataa24 NEWS DESK
Pavagada: ಅನಾಥವಾಯ್ತು ಪಾವಗಡ ನೋಂದಣಿ ಕಚೇರಿ.
ಪಾವಗಡ: ನೊಂದಣಿ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ನೋಂದಣಿ ಅಧಿಕಾರಿ ಇಲ್ಲದ ಕಾರಣ ಪರದಾಡಿದ ಗ್ರಾಹಕರು.
ದಿನನಿತ್ಯದಂತೆ ಶನಿವಾರ ಬೆಳಗ್ಗೆ ಸರ್ಕಾರದ ನಿಯಮದಂತೆ ನೋಂದಣಿಗೆ ನಿಗದಿಪಡಿಸಿದ ವೇಳೆ ಗ್ರಾಹಕರು 10:00ಗಂಟೆ ಯಿಂದ ಸುಮಾರು 3:00 ಗಂಟೆ ವರೆಗೂ ಕಾದ ಕಾದು ಕುಳಿತರು ನೊಂದಣಿ ಅಧಿಕಾರಿ ಕಚೇರಿಯಲ್ಲಿ ಇಲ್ಲ. ಬೇರೊಂದು ಕಡೆಯಿಂದ ನೊಂದಣಿಗಾಗಿ ಬಂದಂತಹ ಜನರ ಪರದಾಟ.
ನೋಂದಣಿ ಕಚೇರಿಯಲ್ಲಿ ಏಕೈಕ ಸರ್ಕಾರಿ ನೌಕರರರು ಎಂದರೆ ನೋಂದಣಿ ಅಧಿಕಾರಿ ರಾಧಾ ಅವರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನೋಂದಣಿ ಅಧಿಕಾರಿ ಎಲ್ಲಿ ಎಂಬುದಾಗಿ ಕೇಳಿದಾಗ ಇಲ್ಲಿಗೆ ಹೋಗಿದ್ದಾರೆ ಬರ್ತಾರೆ ಇಲ್ಲಿಗೆ ಹೋಗಿದ್ದಾರೆ ಬರ್ತಾರೆ ಎಂಬುದಾಗಿ ಸಬೂಬು ನೀಡುತ್ತಿದ್ದಾರೆ.
ಇಷ್ಟು ದೊಡ್ಡ ಕಚೇರಿಯಲ್ಲಿ ಸರ್ಕಾರಿ ಸಿಬ್ಬಂದಿ ಇಲ್ಲದಿದ್ದರೆ ಸರ್ಕಾರಿ ಕಛೇರಿಯಲ್ಲಿ ಮುಖ್ಯವಾದ ಕಡತಗಳು ಕಾಣೆಯಾದರೆ ಹೊಣೆ ಯಾರು? ನೋಂದಣಿ ಅಧಿಕಾರಿಗಳು ಬಿಟ್ಟರೆ ಸರ್ಕಾರಿ ನೌಕರರು ಇಲ್ಲಿ ಯಾರು ಇಲ್ಲ.
ಯಾರ ಜವಾಬ್ದಾರಿ ಎಂಬುದಾಗಿ ಕಚೇರಿ ಹೀಗೆ ಬಿಟ್ಟು ಹೋಗುತ್ತಾರೆ ಎಂಬುದು ಸಾರ್ವಜನಿಕರ ಪ್ರಶ್ನೆ.?
ಸಂಬಂಧಪಟ್ಟ ಮೇಲಾಧಿಕಾರಿಗಳು ತಕ್ಷಣ ಕಚೇರಿಗೆ ಸರ್ಕಾರಿ ನೌಕರಗಳನ್ನು ನಿಯೋಜನೆಗೊಳಿಸಬೇಕು ಈ ಭಾಗದಲ್ಲಿ ಆಗುತ್ತಿರುವ ನೋಂದಣಿ ಕಚೇರಿಯಲ್ಲಿ ಸಮಸ್ಯೆಗಳು ಬಗೆಹರಿಸಬೇಕು ಎಂಬುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.
ಕಚೇರಿ ತುಂಬಾ ಕಾಣಿಸುವವರಲ್ಲಿ ಬ್ರೋಕರ್ಗಳೇ ಹೆಚ್ಚು.
ನೋಂದಾಣಿ ಕಚೇರಿಯಲ್ಲಿ ದಿನೇ ದಿನೇ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂಬುದಾಗಿ ಸಾರ್ವಜನಿಕರ ಆರಪ್ಪಿಸಿದ್ದಾರೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.