Document

Pavagada: ಉಗ್ರರ ದಾಳಿ ಖಂಡಿಸಿ ಮುಸಲ್ಮಾನ ಸಮುದಾಯದಿಂದ ಸಂತಾಪ ಸಭೆ.

Janataa24 NEWS DESK

Pavagada: ಉಗ್ರರ ದಾಳಿ ಖಂಡಿಸಿ ಮುಸಲ್ಮಾನ ಸಮುದಾಯದಿಂದ ಸಂತಾಪ ಸಭೆ.

Pavagada: ಉಗ್ರರ ದಾಳಿ ಖಂಡಿಸಿ ಮುಸಲ್ಮಾನ ಸಮುದಾಯದಿಂದ ಸಂತಾಪ ಸಭೆ.

ಪಾವಗಡ: ತಾಲೂಕಿನ ವೈ. ಎನ್. ಹೊಸಕೋಟೆ ಗ್ರಾಮದ ಮುಸ್ಲಿಂ ಸಮುದಾಯದಿಂದ ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಂತ ಭಾರತೀಯರ ಮೇಲಿನ ಉಗ್ರರ ದಾಳಿ ಖಂಡಿಸಿ ಶುಕ್ರವಾರ ಈದ್ಗಾ ಮೈದಾನದಲ್ಲಿ ಸಂತಾಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ.

ಕಳೆದೆರಡು ದಿನದ ಹಿಂದೆ ನಡೆದಂತಹ ಉಗ್ರರ ಭಾರತದ ಮೇಲಿನ ದಾಳಿ ಖಂಡಿಸಿ ಹೊಸಕೋಟೆ ಮುಸ್ಲಿಂ ಸಮುದಾಯದವರು ಸಂತಾಪ ಸಭೆ ಹಮ್ಮಿಕೊಳ್ಳಲಾಗಿತ್ತು.

ನಂತರ ಮಸೀದಿಯ ಕಮಿಟಿಯ ಸದಸ್ಯ ಇಸ್ಮೈಲ್ ಮಾತನಾಡಿ ಕಾಶ್ಮೀರದ ಪಹಲ್ಗಾವ್ ನಡೆದಂತಹ ಈ ಘೋರ ಘಟನೆಗೆ ಏನು ಹೊಸಕೋಟೆಯ ಎಲ್ಲಾ ಮುಸ್ಲಿಂ ಬಾಂಧವರು ಎಂದು ಸೇರಿ ಆ ಘಟನೆ ಖಂಡಿತ ಪಡಿಸುತ್ತಿದ್ದೇವೆ ಯಾವುದೇ ಸಮುದಾಯದಲ್ಲಿ ಹೊಡೆದು ಸಾಯಿಸುವ ಪದ್ಧತಿ ಇಲ್ಲ ಆದರೆ ಇಂತಹ ಗೊರ ಘಟನೆಗಳಿಂದ ಭಾರತೀಯರಲ್ಲಿ ಶಾಂತಿ ನೆಮ್ಮದಿ ಹಾಳು ಮಾಡುವ ವ್ಯವಸ್ಥೆ ಇತ್ತೀಚೆಗೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಘಟನೆಗಳಿಗೆ ಸುಮ್ಮನಿರಲು ಸಾಧ್ಯವಿಲ್ಲ ತಕ್ಷಣ ಕೇಂದ್ರ ಸರ್ಕಾರ ಘಟನೆಗೆ ಒಳಪಟ್ಟಂತಹ ಅವರ ಮೇಲೆ ಅವರಿಗೂ ಸಹ ಅಂತಹ ಶಿಕ್ಷೆ ನೀಡಬೇಕೆಂಬುದಾಗಿ ಒತ್ತಾಯಿಸುತ್ತಿದ್ದೇವೆ.

ನಂತರ ಮಾತನಾಡಿದ ಜಾಮಿಯಾ ಮಸೀದಿ ಮುತ್ವಲ್ಲಿ ಸಾಧಿಕ್ ಸಾಬ್ ಸುಮಾರು 400 ವರ್ಷದ ಇತಿಹಾಸವುಳ್ಳ ಜಾಮಿಯಾ ಮಸೀದಿ ಸೇರಿದ ಸುಮಾರು 17 ಎಕರೆ ಈದ್ಗಾ ಜಾಗದ ವಿಚಾರವಾಗಿ ನಮ್ಮದೇ ಸಮುದಾಯದ ಚಾಂದ್ ಭಾಷೆ ಎಂಬಾತ 30 ವರ್ಷಗಳ ಹಿಂದೆ ನನ್ನ ಜಾಗ ಎಂಬುದಾಗಿ ನ್ಯಾಯಾಲಯದ ಮೊರೆ ಹೋಗಿದ್ದು ಅದರ ವಿಚಾರವಾಗಿ ನ್ಯಾಯಾಲಯ ತೀರ್ಪು ಜಾಮಿಯ ಮಸೀದಿ ಕಮಿಟಿಯ ಪರ ನ್ಯಾಯ ದೊರಕಿದೆ ಎಂದರು.

ನಂತರ ಮಾತನಾಡಿದ ಕಾರ್ಯದರ್ಶಿ ಮುಝಮಿಲ್ 450 ವರ್ಷದ ಇತಿಹಾಸವುಳ್ಳ ಈದ್ಗ ಜಾಗದ ವಿಷವಾಗಿ ನ್ಯಾಯದ ತೀರ್ಪು ಜಾಮಿಯ ಮಸೀದಿ ಕಮಿಟಿ ಪರ ಆಗಿದೆ ಈಗಿನ ಈಸ್ಥಳದಲ್ಲಿ ವ್ಯಾಪ್ತಿಯಲ್ಲಿಯೂ ಕಬರ ಸ್ಥಾನ ಸಹ ಇದ್ದು ಈ ಸ್ಥಳದಲ್ಲಿ ಹಿಂದಿನಿಂದ ಮರಣ ಹೊಂದಿದ ವ್ಯಕ್ತಿಗಳಿಗೆ ಸುಮಾರು ಎರಡುವರೆ ಸಾವಿರ ಗೋರಿಗಳು ಇವೆ.

ನಮ್ಮದೇ ಸಮುದಾಯದ ಚಂದ್ ಬಾಷಾ ಎಂಬಾತ ನಮ್ಮ ಈಜಾಗದ ವಿರುದ್ಧ ಕೋರ್ಟ್ ಮೊರೆ ಹೋದದ್ದು ದುರಾದೃಷ್ಟಕರ ಎಂಬಂತೆ ಇದೆ. ಈ ಸ್ಥಳ ವಕ್ ಅಸ್ತಿಗೆ ಸೇರಿದಂತಹ ಸ್ಥಳವಾಗಿದ್ದು ಈ ಈ ಸ್ಥಳ ದೇವರ ಆಸ್ತಿ ನಾವೆಲ್ಲರೂ ಈ ಜಾಗವನ್ನು ರಕ್ಷಣೆ ಮಾಡುವುದು ಅಷ್ಟೇ ಹೊರತು ಯಾರಿಗೂ ಸೇರಿದ್ದಲ್ಲ.

ಇನ್ನು ಈ ಕೆಲವು ಸ್ಥಳಗಳಲ್ಲಿ ಕೆಲವರು ಅಗ್ರಿಮೆಂಟ್ ಮಾಡಿಕೊಂಡಿದ್ದಾರೆ ಅವರು ಅಗ್ರಮೆಂಟ್ಗಳನ್ನು ವಾಪಸ್ ಪಡೆದು ದೇವರ ಆಸ್ತಿ ಉಳಿಸುವಂತಹ ಕೆಲಸ ಮಾಡಬೇಕು ಎಂಬುದಾಗಿ ಈ ಮೂಲಕ ತಿಳಿಸಿದ್ದಾರು.

ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಸಾದಿಕ್ ಸಾಬ್. ಅಧ್ಯಕ್ಷರು ನಜೀರ್ ಸಾಬ್. ಅಧ್ಯಕ್ಷ ಮೊಹಮ್ಮದ್ ಮುಜಾಮಿಲ್.
ಕಾರ್ಯದರ್ಶಿ

ಶಫಿವುಲ್ಲಾ. ಕೋಶಾಧಿಕಾರಿ ಮೊಹಮ್ಮದ್ ಇಸ್ಮಾಹಿಲ್.ಅಹಮದ್ ಖಾನ್.
ಮುಜೀಬ್.ಬೆಲ್ದಾರ್ ಮುನ್ನಾ.ಖುಮು.ಶಾನವಾಜ್.ಖಲೀಲ್.ಜಾಫರ್.ಹಿದಾಯತ್.ರ್ಮತುಲ್ಲಾ.ಶೋಯೆಬ್

ವರದಿ: ಇಮ್ರಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *