Janataa24 NEWS DESK
Pavagada: ತಹಶೀಲ್ದಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಧೀಡಿರನೇ ಭೇಟಿ ವಿವಿಧ ಇಲಾಖೆಗಳು ಭೇಟಿ ಹಾಜರಾತಿ ಪುಸ್ತಕ ಪರಿಶೀಲನೆ.

ಪಾವಗಡ: ಪಟ್ಟಣದಲ್ಲಿ ಮಂಗಳವಾರ ದಿಡೀರನೆ ತಾಲೂಕ್ ಕಚೇರಿಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಅಡವೇಶ್ ಹುಳಿಗೊಪ್ಪ ಬೇಟಿ ತಾಲೂಕು ಕಚೇರಿಗೆ ಹಾಗೂ ವಿವಿಧ ಇಲಾಖೆಗಳಿಗೆ ವೈಯಕ್ತಿಕ ಕೆಲಸಕ್ಕಾಗಿ ಬರುವಂತಹ ಸಾರ್ವಜನಿಕರ ದೂರು ಅರ್ಜಿಗಳು ಪರಿಶೀಲನೆ.
ಹಾಗೂ ಸರ್ವೆ ಇಲಾಖೆ ಪಾಣಿ ತಿದ್ದುಪಡಿ. ಆಹಾರ ಇಲಾಖೆ ಸರ್ಕಾರಿ ನೌಕರರು ಕಚೇರಿಗೆ ಯಾವ ವೇಳೆಯಲ್ಲಿ ಬರುತ್ತಾರೆ ಕಡತಗಳು ವಿಲೇವಾರಿ ಮಾಡುತ್ತೀರುವ ಬಗ್ಗೆ ವಿಕ್ಷಣೆ ಮಾಡಿದರು.
ನಂತರ ಪ್ರತಿದಿನದಂತೆ ಕಚೇರಿಗೆ ಬರುವಂತಹ ತಗಳು ಹಿಡಿದು ಬರುವಂತಹ ಸಾರ್ವಜನಿಕರಿಗೆ ಕರೆಸಿ ತನ್ನಂತ ಅರ್ಜಿಗಳನ್ನು ಬಗ್ಗೆ ಮಾಹಿತಿ ಪಡೆದು ಸಂಬಂಧಪಟ್ಟ ಇಲಾಖೆಗಳಿಗೆ ತತ್ತಕ್ಷಣ ಕೆಲಸ ಮಾಡಿಕೊಡಿ ಎಂಬುದಾಗಿ ಸೂಚನೆ ನೀಡಿದರು.
ಇಂದು ಬೆಳಿಗ್ಗೆ ಎಷ್ಟು ಕಚೇರಿ ಪ್ರಾರಂಭದಿಂದ ಕಚೇರಿಯ ಮುಗಿಯುವ ವೇಳೆ ಅವರಿಗೂ ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಸಮಸ್ಯೆಗಳ ದೂರ ಬರುತ್ತವೆ ಎಂಬುದಾಗಿ ಸಂಪೂರ್ಣ ಮಾಹಿತಿ ಪಡೆದು ಅದರ ಬಗ್ಗೆ ಜಿಲ್ಲಾ ತಂದು ಸಮಸ್ಯೆ ಬಗೆಹರಿಸುವದಾಗಿ ತಿಳಿಸಿದರು.
ತಾಲೂಕು ಕಚೇರಿಗೆ ಬರುವಂತಹ ಸಾರ್ವಜನಿಕರು ಹೆಚ್ಚು ಹೆಚ್ಚಿನದಾಗಿ ಯಾವ ಇಲಾಖೆ ಕೆಲಸ ಮಾಡಿಸಿಕೊಳ್ಳಲು ಬರುತ್ತಾರೆ ಅವ ಎಷ್ಟು ದಿನಗಳಿಂದ ಕೆಲಸಕ್ಕಾಗಿ ಓಡಾಡುತ್ತಿದ್ದಾರೆ ಎಂಬುದಾಗಿ ಗಮನ ಹರಿಸಿದ್ದೇವೆ ಎಂದರು.
ತಾಲೂಕು ಕಚೇರಿ ಸುತ್ತಲೂ ಅವಸ್ಥೆಗಳ ಬಗ್ಗೆ ಸಾರ್ವಜನಿಕರು ಸ್ವತಹ ಅಧಿಕಾರಿಗಳ ಕರೆದೊಯ್ದು ತೋರಿಸಿಲಾಯಿತು.
ಲೋಕಾಯುಕ್ತ ಇನ್ಸ್ಪೆಕ್ಟರ್ ಅಡಿವೇಶ್ ಹುಳಿಗೂಪ್ಪ ಹಾಗೂ ಅವರ ತಂಡದವರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೂ ಕಚೇರಿಯ ವಿವಿಧ ಇಲಾಖೆಗಳು ಪರಿಶೀಲನೆ ನಡೆಸಿದ್ದು ವಿಷಯವಾಗಿತ್ತು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.