Document

Job Alert: SSLC ಪಾಸಾದವರಿಗೆ NABARDನಲ್ಲಿ ಉದ್ಯೋಗಾವಕಾಶ.

Janataa24 NEWS DESK

 

Job Alert: SSLC ಪಾಸಾದವರಿಗೆ NABARDನಲ್ಲಿ ಉದ್ಯೋಗಾವಕಾಶ.
Job Alert: SSLC ಪಾಸಾದವರಿಗೆ NABARDನಲ್ಲಿ ಉದ್ಯೋಗಾವಕಾಶ.

 

ನಬಾರ್ಡ್ ಬ್ಯಾಂಕ್ ನಲ್ಲಿ ದೇಶದಾದ್ಯಂತ ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ಸೂಚನೆ ಹೊರಡಿಸಿದೆ.

 

ಬೇರೆ ಬೇರೆ ರಾಜ್ಯಗಳ ನಬಾರ್ಡ್ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗಾಗಿ ಅರ್ಹ, ಆಸಕ್ತ ಅಭ್ಯರ್ಥಿಗಳು ನಬಾರ್ಡ್(NABARD) ಉದ್ಯೋಗಕ್ಕಾಗಿ ಅರ್ಜಿಗಳನ್ನು ಸಲ್ಲಿಸಬಹುದು .

 

 

ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಆ್ಯಂಡ್ ರೂರಲ್ ಡೆವಲಪ್​ಮೆಂಟ್​ ನಲ್ಲಿ ಗ್ರೂಪ್​ ಸಿ ವಿಭಾಗದ ಕಚೇರಿ ಅಟೆಂಡೆಂಟ್‌ಗಳ ಪೋಸ್ಟ್‌ಗಳು ಖಾಲಿ ಇವೆ. ದೇಶದ್ಯಾಂತ ಇರುವ ಸಹ ಸಂಸ್ಥೆಗಳಲ್ಲಿ ಈ ಉದ್ಯೋಗಗಳನ್ನು ಭರ್ತಿ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಇದರ ಸಂಸ್ಥೆ ಇದ್ದು ಒಟ್ಟು 8 ಪೋಸ್ಟ್​ಗಳಿವೆ. ಕನ್ನಡಿಗರು ಈ ಹುದ್ದೆಗೆ ಪ್ರಯತ್ನ ಮಾಡಬಹುದು. ಇನ್ನು ಈ ಉದ್ಯೋಗದ ಇತರೆ ಮಾಹಿತಿ ಮುಂದೆ ನೀಡಲಾಗಿದೆ.

 

ಹುದ್ದೆಯ ಹೆಸರು;

 

• ಕಚೇರಿ ಅಟೆಂಡೆಂಟ್‌ ಉದ್ಯೋಗ

 

• ಒಟ್ಟು ಖಾಲಿ ಹುದ್ದೆಗಳು: 108

 

• ಕರ್ನಾಟಕದ ಹುದ್ದೆಗಳು: 08

 

ಮಾಸಿಕ ವೇತನ: 35,000₹

 

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

 

• ಪ್ರಿಲಿಮ್ಸ್ ಎಕ್ಸಾಮ್

 

• ಮುಖ್ಯ ಪರೀಕ್ಷೆ

 

• ಭಾಷಾ ಪ್ರಾವೀಣ್ಯತೆಯ ಪರೀಕ್ಷೆ (ಎಲ್​​​ಪಿಟಿ)

 

ಅರ್ಜಿ ಶುಲ್ಕ

 

ಎಸ್​​ಸಿ, ಎಸ್​​ಟಿ, ವಿಶೇಷ ಚೇತನರು= 50 ರೂಪಾಯಿ

ಉಳಿದ ಎಲ್ಲ ಕೆಟಗರಿಗಳಿಗೆ= 500 ರೂಪಾಯಿ

 

ಶೈಕ್ಷಣಿಕ ಅರ್ಹತೆ

 

10ನೇ ತರಗತಿ ಪೂರ್ಣಗೊಳಿಸಿರಬೇಕು

ಉನ್ನತ ವ್ಯಾಸಂಗ ಗಣನೆಗೆ ತೆಗೆದುಕೊಳ್ಳಲ್ಲ

 

ವಯೋಮಿತಿ

 

18 ರಿಂದ 30 ವರ್ಷಗಳು (2/10/1994 ರಿಂದ 01/10/2006 ಇದರ ಒಳಗೆ ಜನಿಸಿರಬೇಕು)

 

ವಯೋಮಿತಿ ಸಡಿಲಿಕೆ

 

ಎಸ್​​ಸಿ, ಎಸ್​​ಟಿ- 5 ವರ್ಷಗಳು

ಒಬಿಸಿ ಅಭ್ಯರ್ಥಿಗಳು- 3 ವರ್ಷ

ವಿಧವೆ ಮಹಿಳೆಯರಿಗೆ- 10 ವರ್ಷ

 

ಮುಖ್ಯವಾದ ದಿನಾಂಕಗಳು

• ಆನ್​​ಲೈನ್ ಅರ್ಜಿ  ಸಲ್ಲಿಸಲು ಆರಂಭದ ದಿನಾಂಕ- ಅಕ್ಟೋಬರ್ 02, 2024

 

• ಆನ್​​ಲೈನ್ ಅರ್ಜಿ  ಸಲ್ಲಿಸಲು ಕೊನೆಯ ದಿನಾಂಕ- ಅಕ್ಟೋಬರ್ 21

 

• ನಬಾರ್ಡ್ ನಡೆಸುವ ಪರೀಕ್ಷೆಯ ದಿನಾಂಕ- ನವೆಂಬರ್ 21

 

https://www.nabard.org/careers-notices1.aspx?cid=693&id=26

👆 ಮೇಲೆ ಸೂಚಿಸಿರುವ ಲಿಂಕ್ ಕ್ಲಿಕ್ ಮಾಡಿ ಈಗಲೇ ನಬಾರ್ಡ್ ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ.

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *