Document

Gubbi: ಕಲ್ಲೂರು ಗ್ರಾ, ಪಂ ಅಧ್ಯಕ್ಷಸುಶೀಲ ಸದಯ್ಯ ಮೂರು ಮತಗಳಿಂದ ಭರ್ಜರಿ ಗೆಲುವು.

Janataa24 NEWS DESK 

 

 

Gubbi: ಕಲ್ಲೂರು ಗ್ರಾ, ಪಂ ಅಧ್ಯಕ್ಷಸುಶೀಲ ಸದಯ್ಯ ಮೂರು ಮತಗಳಿಂದ ಭರ್ಜರಿ ಗೆಲುವು.

Gubbi: ಕಲ್ಲೂರು ಗ್ರಾ, ಪಂ ಅಧ್ಯಕ್ಷಸುಶೀಲ ಸದಯ್ಯ ಮೂರು ಮತಗಳಿಂದ ಭರ್ಜರಿ ಗೆಲುವು.
 

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಜುಲೈ ಕಬಿ ಯೂಸುಫ್ ರವರು ರಾಜೀನಾಮೆ ನೀಡಿ ತೆರವಾಗಿದ್ದ ಸ್ಥಾನಕ್ಕೆ ಸುಶೀಲ ಸದಯ್ಯ ಮತ್ತು ಜಮ್ ಶೀದ್. ಬೀ ಅವರು ನಾಮಪತ್ರ ಸಲ್ಲಿಸಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಜಮ್ ಶೀದ್ ಬೀ ಶಿಬಿ ಅವರು ಎಂಟು ಮತಗಳನ್ನು ಪಡೆದು ಪರ ಜಯಗೊಂಡ್ಡು, ಸುಶೀಲ ಸದಯ್ಯ 11 ಮತಗಳನ್ನು ಪಡೆದು ಮೂರು ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು

 

ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಸದಯ್ಯ ಮಾತನಾಡಿ ನನಗೆ ಮತ ನೀಡಿದ ಸದಸ್ಯರಿಗೆ ಅಭಿನಂದನೆಗಳು ಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ನನ್ನ ಅಧಿಕಾರ ಅಲ್ಪಾವಧಿಯಲ್ಲಿ ಸಮರ್ಪಕ ಕುಡಿಯುವ ನೀರು, ಚರಂಡಿ ಸ್ವಚ್ಛತೆ, ರಸ್ತೆ ನಿರ್ಮಾಣ, ಬೀದಿದೀಪ ಸೇರಿದಂತೆ ಗ್ರಾಮ ನೈರ್ಮಲ್ಯಕ್ಕೆ ಪಕ್ಷಾತೀತವಾಗಿ ಹೆಚ್ಚಿನ ಆದ್ಯತೆ ನೀಡುತ್ತೇನೆ.

 

ನರೇಗಾ ಕಾಮಗಾರಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ತಾಲ್ಲೂಕಿನಲ್ಲಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುತ್ತೇನೆ ಎಂದರು‌.

 

ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾ ಅಧಿಕಾರಿಯಾಗಿ ಇಓ ಶಿವಪ್ರಕಾಶ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

 

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ ಎಲ್ ರವಿಕುಮಾರ್, ರಂಗನಾಥ್, ಜಯಮಾಲಾ, ಬ್ಯಾಟರಾಜು, ಗಿರೀಶ್, ಪ್ರಿಯಾಂಕ, ಸಿದ್ದರಾಜು, ಕರಿಯಪ್ಪ ನರಸಮ್ಮ ಮುಖಂಡರಾದ ಮೋಹನ್ ರಾಜೇಗೌಡ ಕಿಟ್ಟಪ್ಪ ಅನಂತರಾಜು

ಸೇರಿದಂತೆ ಇತರರು ಹಾರಿದ್ದರು.

 

ವರದಿ :ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *