Janataa24 NEWS DESK
Bengaluru: ಹೈಟೆಕ್ ಸೌಲಭ್ಯವುಳ್ಳ ಡಾ. ಬಾಬು ಜಗಜೀವನ ರಾಮ್ ಸಂಶೋಧನ ಕೇಂದ್ರ ಉದ್ಘಾಟನೆ.
106 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ನಿರ್ಮಾಣ.
ತುರುವೇಕೆರೆ: ಇಂದು ಬೆಂಗಳೂರಿನ ಗೊರಗುಂಟೆಪಾಳ್ಯ, ಮತ್ತು ಕಾಮಾಕ್ಷಿ ಪಾಳ್ಯಕ್ಕೆ ಈಗಾಗಲೇ ರಿಂಗ್ ರಸ್ತೆ ಕಲ್ಪಿಸಲಾಗಿ, ಈ ರಸ್ತೆಯಲ್ಲಿ 106 ಕೋಟಿ ರೂ ವೆಚ್ಚದಲ್ಲಿ ಈ ಸಂಶೋಧನಾ ಕೇಂದ್ರ ಬಾಬು ಜಗಜೀವನ್ ರಾಮ್ ಹೆಸರಲ್ಲಿ ಉದ್ಘಾಟನೆಯಾಗಿದೆ.
ಡಾ.ಬಾಬು ಜಗಜೀವನ್ ರಾಮ್ ಭವನ ಮತ್ತು ಸಂಶೋಧನಾ ಕೇಂದ್ರದ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆಯ ಮಾಜಿ ಸ್ಪೀಕರ್ ಮತ್ತು ಜಗಜೀವನ್ ರಾಮ್ ಅವರ ಪುತ್ರಿ ಮೀರಾ ಕುಮಾರ್, ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ ಮತ್ತು ಇತರರೊಂದಿಗೆ
ಈ ಕಾರ್ಯಕ್ರಮದ ನಿರೂಪಕರಾಗಿ ಮಾಜಿ ಮಂತ್ರಿ ಎಚ್ ಆಂಜನೇಯ ಅವರ ಹೆಸರು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ತುಂಬಿದ್ದ ಜನಸ್ತೋಮ ಚಪ್ಪಾಳೆ ತಟ್ಟಿ, ಕೇಕೆ ಹಾಕಿ, ಈ ಸಂಶೋಧನಾ ಕೇಂದ್ರದ ನಿರ್ಮಾಣದ ಹಿಂದೆ ಅವರ ಶ್ರಮ ಇತ್ತು ಎನ್ನಲಾಗಿದೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/tiptur-couples-suicide-due-to-financial-harass/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en