ನಾಲ್ಕು ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ.

ಪಾವಗಡ ತಾಲೂಕಿನ ತಾಳೇಮರದಹಳ್ಳಿ ಗೇಟ್ ನಿಂದ ಗಂಗಸಾಗರ ವ್ಯಾಪ್ತಿಯಲ್ಲಿ 4ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಮಾಜಿ ಸಚಿವ ಹಾಲಿ ಶಾಸಕ

ವೆಂಕಟರಮಣಪ್ಪ ಗುದ್ದಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು ಈದಿನ ನಾಲ್ಕು ಕೋಟಿಯ ರಸ್ತೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗುದ್ದಲಿ ಪೂಜೆ ಸಲ್ಲಿಸಲಾಗಿದೆ.ನನ್ನ ಅವಧಿಯಲ್ಲಿ ಬಹಾಳಷ್ಟು ರಸ್ತೆಗಳು ಮತ್ತು ಈ ಭಾಗದ ನೀರಿನ ಸಮಸ್ಯೆ ಹೋಗಲಾಡಿಸಲೆಂದು ಅನೇಕ ಕೆಲಸ ಮಾಡುತ್ತಿದೆವೆ ಅದರೆ ಅಭಿವೃದ್ಧಿ ಕೆಲಸ ಸಹಿಸದೆ ನನ್ನ ಬಗ್ಗೆ ಮಾತನಾಡುಕೂಳ್ಳುವವರಿಗೆ ಉತ್ತರ ವಾಗಿ ನನ್ನ ಈ ಭಾಗದ ಅಭಿವೃದ್ಧಿ ಕೆಲಸಗಳೆ ನೀಡುತ್ತವೆ.


ಈ ವೇಳೆ ಗುತ್ತಿಗೆದಾರ ಎ.ಶಂಕರ್ ರೆಡ್ಡಿ.ಹಿರಿಯ ಮುಂಖಡ ಅಂಜಿನೇಯಲು.ತಾಳೇಮರದಹಳ್ಳಿಯ ಮೂರ್ತಿ. ಮಂಜುನಾಥ್. ಅಶ್ವಿನಿ ಮಹೇಶ್. ಗುತ್ತಿಗೆದಾರ ಗಂಗಪ್ಪ.ವಿನೋದ ಕುಮಾರ್.ಕೃಷ್ಣರೆಡ್ಡಿ.ಈರಣ್ಣ.ಉಗ್ರಪ್ಪ.ಕುಮಾರ್.ಇತರರು ಇದ್ದರು.

ವರದಿ
ಪಾವಗಡ: ಇಮ್ರಾನ್ ಉಲ್ಲಾ