Document

Pavagada: ನೇತ್ರದಾನ- ಸಾವಿನಲ್ಲೂ ಮಾನವೀಯತೆ ಮೆರೆದ ಪಾವಗಡದ ಯುವಕ

Janataa24 NEWS DESK

 

Pavagada: ನೇತ್ರದಾನ- ಸಾವಿನಲ್ಲೂ ಮಾನವೀಯತೆ ಮೆರೆದ ಪಾವಗಡದ ಯುವಕ.

Pavagada-krishna-hebbar

 

ಪಾವಗಡ: ಸ್ವಾಗತ್ ಹೋಟೆಲ್ ಮಾಲೀಕರಾದ ಸುಂದರ್ ರಾಜ್ ಮಾಲೀಕರು ತೃತೀಯ ಪುತ್ರ ಎಂ.ಎಸ್. ಕೃಷ್ಣ ಹೆಬ್ಬಾರ್

ಖಾಸಗಿ ಬ್ಯಾಂಕ್ ಬೆಂಗಳೂರು ಇಲ್ಲಿ ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕರ್ತವ್ಯವಹಿಸುತ್ತಿದ್ದರು.

ನೇತ್ರದಾನ ಮಾಡಿ ಸಾವಿನಲ್ಲೂ ಮಾನವೀಯತೆನ್ನು  ಸಾರಿದ್ದಾರೆ.

 

07/04/2024 ಭಾನುವಾರ ರಾತ್ರಿ 10:45ಕ್ಕೆ ಹೃದಯಘಾತದಿಂದ ಮರಣ ಹೊಂದಿದ್ದಾರೆ

ಸೋಮವಾರ ಬೆಂಗಳೂರಿನಲ್ಲಿ ವಿಧಿ ವಿಧಾನಗಳನ್ನು ನಿರ್ವಹಿಸಲಾಯಿತು.

ಮೃತ ಕೃಷ್ಣ ಹೆಬ್ಬಾರ್(Krishna Hebbar) ರವರಿಗೆ

ಹೆಂಡತಿ ರಮ್ಯ ಹೆಬ್ಬಾರ್. ಇಬ್ಬರೂ ಗಂಡು ಮಕ್ಕಳು, ತಾಯಿ, ಇಬ್ಬರು ಸಹೋದರರು, ಹಾಗೂ ಪಾವಗಡ ತಾಲೂಕಿನ ಶಾಸಕರಾದಂತ ಹೆಚ್ ವಿ. ವೆಂಕಟೇಶ್. ಪುರಸಭೆ ಸದಸ್ಯರಾದಂತಹ ರಾಜೇಶ್. ರವಿ. ಮತ್ತು ಜಿ ಟಿ ಗಿರೀಶ್. ನರಸಿಂಹಮೂರ್ತಿ .ನಾಗರಾಜ್ ನಾಯಕ್. ನಂಜುಂಡಸ್ವಾಮಿ. ರಿಜ್ವಾನ್ ಉಲ್ಲಾ.ಅಪಾರ ಸ್ನೇಹ ಬಳಗವನ್ನ ಅಗಲಿದ್ದಾರೆ.

 

ವರದಿ: ಇಮ್ರಾನ್ ಉಲ್ಲಾ ಪಾವಗಡ.

https://www.janataa24.com/2nd-puc-results-2nd-puc-result-published-here-is/

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

Subscribe YouTube

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *