Document

2nd PUC Results: ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ -ಎಲ್ಲಾ ಜಿಲ್ಲೆಗಳ ರಿಸಲ್ಟ್ ಇಲ್ಲಿದೆ.

Janataa24 NEWS DESK

2nd PUC Results: ದ್ವಿತೀಯ ಪಿಯುಸಿ ರಿಸಲ್ಟ್ ಪ್ರಕಟ -ಎಲ್ಲಾ ಜಿಲ್ಲೆಗಳ ರಿಸಲ್ಟ್ ಇಲ್ಲಿದೆ.

Karnataka-2nd-puc-results-2023-24

ಬೆಂಗಳೂರು: 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು (April 10) ಬುಧವಾರ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ(KSEAB) ಈಗಾಗಲೇ ಫಲಿತಾಂಶ ಬಿಡುಗಡೆ ಮಾಡಿದ್ದು, ಬೆಳಗ್ಗೆ 11 ಗಂಟೆ ನಂತರ ಫಲಿತಾಂಶ https://karresults.nic.in ವೆಬ್ ಸೈಟ್ ನಲ್ಲಿ ಫಲಿತಾಂಶವನ್ನು ನೋಡಬಹುದು,ಅಥವಾPUC.KAR.NIC.IN  ಗೆ ಸಹ ಭೇಟಿ ನೀಡಿ ರಿಜಿಸ್ಟರ್ ನಂಬರ್ ಮುದ್ರಿಸಿ ರಿಸಲ್ಟ್‌ ಚೆಕ್‌ ಮಾಡಬಹುದು.

ಈ ಬಾರಿ ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು.

ಈ ಬಾರಿಯೂ ಕೂಡ ದಕ್ಷಿಣ ಕನ್ನಡ(Dakshina Kannada) ಜಿಲ್ಲೆ, ಅಗ್ರಸ್ಥಾನವನ್ನು ಪಡೆದುಕೊಂಡಿದೆ.

1. ದಕ್ಷಿಣ ಕನ್ನಡ -97.37%

2. ಉಡುಪಿ-96.80%

3. ವಿಜಯಪುರ – 94.89%

4. ಉತ್ತರ ಕನ್ನಡ -92.51%

5. ಕೊಡಗು-92.13%

6. ಬೆಂಗಳೂರು ದಕ್ಷಿಣ-89.57%

7. ಬೆಂಗಳೂರು ಉತ್ತರ-88.67%

8. ಶಿವಮೊಗ್ಗ-88.58%

9. ಚಿಕ್ಕಮಗಳೂರು-88.20%

10. ಬೆಂಗಳೂರು ಗ್ರಾಮಾಂತರ-87.55%

11. ಬಾಗಲಕೋಟೆ-87.54%

12. ಕೋಲಾರ-86.12%

13. ಹಾಸನ-85.83%

14. ಚಾಮರಾಜನಗರ-84.99%

15. ಚಿಕ್ಕೋಡಿ-84.10%

16. ರಾಮನಗರ- 83.58%

17. ಮೈಸೂರು-83.13%

18. ಚಿಕ್ಕಬಳ್ಳಾಪುರ-82.84%

19. ಬೀದರ್-81.69%

20. ತುಮಕೂರು-81.03%

21. ದಾವಣಗೆರೆ-80.96%

22. ಕೊಪ್ಪಳ-80.83%

23. ಧಾರವಾಡ-80.70%

24. ಮಂಡ್ಯ-80.56%

25. ಹಾವೇರಿ-78.36%

26.ಯಾದಗಿರಿ-77.29%

27. ಬೆಳಗಾವಿ-77.20%

28. ಕಲಬುರಗಿ -75.48%

29. ಬಳ್ಳಾರಿ-74.70%

30. ರಾಯಚೂರು-73.11%

31. ಚಿತ್ರದುರ್ಗ- 72.92%

32. ಗದಗ-72.86%

https://karresults.nic.in

https://www.janataa24.com/tumkur-public-outcry-against-teacher-who-killed/

ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ  https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *