Janataa24 NEWS DESK

ಪಾವಗಡ
ಪಾವಗಡ ತಾಲೂಕಿನ ಚಿಕ್ಕತಿಮ್ಮನಹಟ್ಟಿ ಗ್ರಾಮದ ವಾಸಿ ಶಿವರಾಜು ಲಕ್ಷ್ಮಮ್ಮ ಎಂಬುವರ ಮಗಳು ದ್ವೀತಿಯ ಪಿಯುಸಿ ಒದುತ್ತಿದ್ದ ವಿದ್ಯಾರ್ಥಿನಿ ವನಿತಾ ಶುಕ್ರವಾರ ಮನೆಯಿಂದ ಹೊರಹೋದ ಮಗಳು ನಂತರ ಮನೆಗೆ ಹಿಂತಿರುಗಲಿಲ್ಲ ಎಂಬುದಾಗಿ ಸಾರ್ವಜನಿಕ ಜಾಲತಾಣದಲ್ಲಿ ವಿದ್ಯಾರ್ಥಿನಿ ವನಿತಾಳ ಪೋಟೋ ಹಾಕಿ ಎಲ್ಲಾದರೂ ಕಂಡು ಬಂದರೆ ಮಾಹಿತಿ ತಿಳಿಸಿ ಎಂಬುದಾಗಿ ಹಾಕಲಾಗಿತ್ತು.
ಅದರೆ ಶನಿವಾರ ಗ್ರಾಮದ ಬಾವಿಯೂಂದರಲ್ಲಿ ಶವವಾಗಿ ಪತ್ತೆಯಾಗಿದೆ.ಸಾವಿಗೆ ನಿಖರವಾದ ಮಾಹಿತಿ ತಿಳಿದುಬಂದಿಲ್ಲ.
ಪೋಲಿಸರ ತನಿಖೆಯಿಂದ ನಿಜಾಂಶ ತಿಳಿದು ಬರಬೇಕಾಗಿದೆ.
ವರದಿ
ಪಾವಗಡ:-ಇಮ್ರಾನ್ ಉಲ್ಲಾ.