Document

ಮಾಜಿ ಉಪಮುಖ್ಯಮಂತ್ರಿ ಡಾ|ಜಿ.ಪರಮೇಶ್ವರ ಮತ್ತು ಭೀಮಸೇನ ಬಿ. ಚಿಮ್ಮನ ಕಟ್ಟಿ  ಬೇಟಿ  ಕುತೂಹಲ..!

ಬಾದಾಮಿ:ರಾಜೇಶ್.ಎಸ್.ದೇಸಾಯಿ

IMG 20221218 WA0004

ಮಾಜಿ ಉಪಮುಖ್ಯಮಂತ್ರಿ ಕೆ. ಪಿ.ಸಿ.ಸಿ.ಮಾಜಿ ಅಧ್ಯಕ್ಷರಾದ ಡಾ|ಜಿ.ಪರಮೇಶ್ವರ ಇಂದು ಬಾದಾಮಿಯಲ್ಲಿ ಸ್ವಾಗತಿಸಿದ ಕಾಂಗ್ರೆಸ್ ನ ಯುವ ಮುಖಂಡ ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜೇಶ್.ಎಸ್.ದೇಸಾಯಿ ಭೀಮಸೇನ ಬಿ. ಚಿಮ್ಮನ ಕಟ್ಟಿ

IMG 20221218 WA0006

ಬಾಗಲಕೋಟೆ ಜಿಲ್ಲೆಯ ಬಾದಾಮಿಗೆ ಇಂದು ಮಾಜಿ ಉಪಮುಖ್ಯಮಂತ್ರಿ ಕೆ. ಪಿ.ಸಿ.ಸಿ.ಮಾಜಿ ಅಧ್ಯಕ್ಷರಾದ ಜಿ.ಪರಮೇಶ್ವರ ಇಂದು ಬಾದಾಮಿಗೆ ಆಗಮಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ನ ಯುವ ಮುಖಂಡ ಕಾಳಿದಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಸೇನ ಬಿ. ಚಿಮ್ಮನಕಟ್ಟಿ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಆನಂದ ದೊಡಮನಿ,ರುದ್ರೇಶ್ ಹುಣಸಿಗಿಡದ,ಪ್ರವೀಣ ಚಲವಾದಿ, ದಾದು ಇಟಗಿ, ಇನ್ನೂ ಅನೇಕ ಪಕ್ಷದ ಕಾರ್ಯಕರ್ತರು ಹಾಜರಿದ್ದು ಸ್ವಾಗತಿಸಿದರು.

IMG 20221218 WA0005 1

ಕಾಂಗ್ರೆಸ್ ನ ಹಿರಿಯ ಮುಖಂಡ ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಖಾಸಗಿ ಕಾರ್ಯಕರ್ಮದಲ್ಲಿ ಭಾಗಿಯಾಗಲು ಹೊರಟಿರುವ ಸಂದರ್ಭದಲ್ಲಿ ಬಾದಾಮಿಗೆ ಆಗಮಿಸಿ ಕಾಂಗ್ರೆಸ್ ನ ಯುವ ಮುಖಂಡ ಭೀಮಸೇನ ಚಿಮ್ಮನ ಕಟ್ಟಿ ಅವರನ್ನು ಭೇಟಿ ಮಾಡಿದ್ದು ಚುನಾವಣೆ ಸಮೀಪವಿರುವ ಸಂದರ್ಭದಲ್ಲಿ ಭೇಟಿ ಮಾಡಿ ಮಾತನಾಡಿದ್ದು ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ನ ವಲಯದಲ್ಲಿ ಕುತೂಹಲ ಮೂಡಿಸಿದೆ.

Document

Leave a Reply

Your email address will not be published. Required fields are marked *