ಪಾವಗಡ: ಇಮ್ರಾನ್ ಉಲ್ಲಾ
ಪಾವಗಡ ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆ ಸೋಮವಾರ ನಡೆದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು,

ಈ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ತಾಲೂಕಿನ ಆರ್,ಡಿ ರೋಪ್ಪ ಗ್ರಾಮದ ಮಹಾಲಿಂಗಪ್ಪ ಎನ್ನುವವರು ಅದೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ತಾಲೂಕಿನ ಶಾಸಕರಾದ ವೆಂಕಟರಮಣಪ್ಪ ರವರಿಗೆ ಮತ್ತು ಕಾಂಗ್ರೆಸ್ ಪಕ್ಷದ ಟಿಕೆಟ್ ಅಭ್ಯರ್ಥಿ ವೆಂಕಟೇಶ್ ರವರಿಗೆ ಮತ್ತು ನನ್ನ ಗೆಲುವಿಗೆ ಶ್ರಮಿಸಿದ, ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಎಂದು ತಿಳಿಸಿದ್ದಾರೆ
ಚುನಾವಣಾ ಅಧಿಕಾರಿಯಾಗಿ ಎಸ್ಸಿ ಸೌಮ್ಯರವರು ಕರ್ತವ್ಯ ನಿರ್ವಹಿಸಿದ್ದಾರೆ
ಈ ವೇಳೆ ಮಾಜಿ ಪಿ.ಎಲ್.ಡಿ. ಬ್ಯಾಂಕ್ ನ ಅದ್ಯಕ್ಷರುಗಾಳಾದ ಶೇಷಗಿರಿ. ಎನ್.ಆರ್ ಅಶ್ವಥ್ ಕುಮಾರ್. ಸೀತರಾಮ್.ಎಮ್.ಎಲ್.ಗೋಪಿ.ಪೆದ್ದಾರೆಡ್ಡಿ.ಕೆ.ಎಲ್.ನಾಗಣ್ಣ.ಬಸವರಾಜು.ಚಿದಾನಂದ ರೆಡ್ಡಿ.ಓಬಳೇಶಪ್ಪ.ಅಂಜಿನಪ್ಪ. ಉಪಾಧ್ಯಕ್ಷ ಹೆಚ್.ಆರ್.ಸುಮಾ. ಸಂಘದ ಪದಾಧಿಕಾರಿಗಳು ಹಾಗೂ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.