Document

ಪಾವಗಡ ಬ್ರೇಕಿಂಗ್:ನಕ್ಸಲ್ ಪ್ರಾಂತ್ಯದಲ್ಲಿ ಜೆಡಿಎಸ್ ರಣಕಳಹೆಗೆ ಮುಂದಾದ ಕೆ.ಎಂ.ತಿಮ್ಮಾರಾಯಪ್ಪ.

Janataa24 NEWS DESK

ಪಾವಗಡ ಬ್ರೇಕಿಂಗ್ ನಕ್ಸಲ್ ಪ್ರಾಂತ್ಯದಲ್ಲಿ ಜೆಡಿಎಸ್ ರಣಕಳಹೆಗೆ ಮುಂದಾದ ಕೆ.ಎಂ.ತಿಮ್ಮಾರಾಯಪ್ಪ.

ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿ, ಕ್ಯಾತಗಾನಚರ್ಲು,ವಳ್ಳೂರು,ಅನ್ನದಾನಪುರಾ,ರಾಯಚರ್ಲು,ತಿರುಮಣಿ,ಬಳಸಮುದ್ರ‌ ಗ್ರಾಮಗಳಲ್ಲಿ ಜೆಡಿಎಸ್ ಬಾರಿ ರೋಡ್ ಷೊ ಗೆ ಬಾರಿ ಅದ್ದೂರಿಯಾಗಿ ಗ್ರಾಮಗಳಿಗೆ ಬರ ಮಾಡಿಕೊಂಡ ಆ ಭಾಗದ ಮತದಾರರು.

IMG 20230425 WA0006

ಬೈಟ್ :-ಪಾವಗಡ ಅಂದು ನಕ್ಸಲ್ ಇಂದು ಸೋಲಾರ್ ಹೆಸರಿಗೆ ಹೆಸರುವಾಸಿ.
ಅದರೆ ಮೂಲಭೂತ ಸೌಕರ್ಯಗಳ ಇಂದಿಗೂ ಮರಿಚಿಕೆ.

ಜೆಡಿಎಸ್ ನನ್ನ ಶಾಸಕನ ಅವಧಿಯಲ್ಲಿ ಸೋಲಾರ್ ಘಟಕ ವಾಗಿದ್ದು.

ಮಾಜಿ ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರ ಅವಧಿಯಲ್ಲಿ ಅತಿಹೆಚ್ಚು ಸಾಲಮನ್ನ ಮಾಡಿರುವ ರೈತರು ಈ ಭಾಗದಲ್ಲಿ ಇದ್ದರು.

IMG 20230425 WA0005 1

ಜೆಡಿಎಸ್ ನ ಪಂಚರತ್ನ ಯೋಜನೆಗಳು ಮೆಚ್ಚಿ ಪಕ್ಷಕ್ಕೆ ರೈತರು ಸಾಮಾನ್ಯ ಜನರು ಸೇರ್ಪಡೆ ಯಾಗುತ್ತಿದ್ದಾರೆ.

ಈ ಭಾಗದಲ್ಲಿ ಸೋಲಾರ್ ಘಟಕ ಇದ್ದು ಸಹ ಇಲ್ಲಿನ ರೈತರಿಗೆ ರಾತ್ರಿಯ ಪಾಳಯದ ಬದಲಾಗಿ 12ಗಂಟೆಯ ಕಾಲ ಬೆಳಗಿನ ವೇಳು ವಿದ್ಯುತ್ ನೀಡುತ್ತಿಲ್ಲ ಎಂಬುದಾಗಿ ದೂರುಗಳಿವೆ ಎಂಬ ಮಾದ್ಯಮರ ಪ್ರಶ್ನೆಗೆ ಉತ್ತರ ನೀಡಿದ ಜೆಡಿಎಸ್ ಅಭ್ಯರ್ಥಿ, ಈಗಾಗಲೇ ಇದರ ಬಗ್ಗೆ ನಮ್ಮ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ್ ಸ್ವಾಮಿಯವರು ಇದರ ಬಗ್ಗೆ ಚರ್ಚೆ ಮಾಡಿದ್ದಾರೆ ನಮ್ಮ ಸರ್ಕಾರ ಬಂದ ತಕ್ಷಣವೇ ರೈತರ ವಿದ್ಯುತ್ ಪೂರೈಕೆ ಸಮಸ್ಯೆ ಹೋಗಲಾಡಿಸಲು ಮುಂದಾಗುತ್ತೇವೆ ಎಂದರು.

ಬಹಳಷ್ಟು ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಜೆಡಿಎಸ್ ಪಕ್ಷಕ್ಕೆ ಬರುತ್ತಿರುವ ಬಗ್ಗೆ

ಅಲ್ಲಿನ ಕಾರ್ಯ ವೈಫಲ್ಯ ನಡೆವಳಿಕೆ ನೋಡಿ ಬೇಸತ್ತು ಬಹಳಷ್ಟು ಕಾಂಗ್ರೆಸ್ ಮುಖಂಡರು ಸ್ವತಃ ಅವರೇ ಪಕ್ಷ ತೊರೆದು ನಮ್ಮ ಜೆಡಿಎಸ್ ಪಕ್ಷಕ್ಕೆ ಬರುತ್ತಿದ್ದಾರೆ ಇನ್ನೂ ಹಲವು ಮಂದಿ ನಮ್ಮ ಪಕ್ಷಕ್ಕೆ ಬರಲಿದ್ದಾರೆ.

IMG 20230425 WA0002

ಈ ವೇಳೆ ಮುಖಂಡರಾದ ಅಂಜನ್ ಕುಮಾರ್.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ. ಚನ್ನಮಲ್ಲಪ್ಪ,ಬಲರಾಮರೆಡ್ಡಿ,
ವಿ.ಎಸ್.ಎಸ್.ಎನ್.ನಾರಾಯಣ್ ಮೂರ್ತಿ (ನಾನಿ)ಮಾಜಿ ತಾ.ಪಂ.ಅಧ್ಯಕ್ಷ ಸೊಗಡು ವೆಂಕಟೇಶ್.
ಚಲ್ಲಚಿಮಲ ಸಿನಾ.ಶಾಂತಿ ಮೆಡಿಕಲ್ ದೇವರಾಜ್.ತಾಲೂಕು ಪಂಚಾಯತಿ ಮಾಜಿ ಅದ್ಯಕ್ಷ ನರಸಿಂಹ. ಎನ್.ಎ.ಈರಣ್ಣ.ವಳ್ಳೂರು ಹನಮಂತರೆಡ್ಡಿ.ರಾಮಮೂರ್ತಿ. ಎಸ್.ಟಿ.ನಾರಾಯಣ್. ಜೆಡಿಎಸ್ ಕಾರ್ಯದರ್ಶಿ ನರಸಿಂಹ ಮೂರ್ತಿ. ಭರತ್.ನಲ್ಲಪ್ಪ.
.ಸಿ.ನಾಗರಾಜ್.ಸದಸ್ಯ. ವೆಂಕಟರಮ್.ಈರಯ್ಯ.ಪೆದ್ದನ್ನ.ನಾರಾಯಣ್. ಡಿ.ನಾರಾಯಣಪ್ಪ. ಚೌಡಪ್ಪ.ವೆಂಕಟ್ ನಾಯ್ಡು.

ವರದಿ

ಪಾವಗಡ:ಇಮ್ರಾನ್ ಉಲ್ಲಾ

Document

Leave a Reply

Your email address will not be published. Required fields are marked *