Janataa24 NEWS DESK
ಪಾವಗಡ
ಪಾವಗಡದಲ್ಲಿ ಇತಿಹಾಸ ಸೃಷ್ಟಿಸಿದ ಕಾಂಗ್ರೆಸ್ ಅಭ್ಯರ್ಥಿ ಹೆಚ್ ವಿ. ವೆಂಕಟೇಶ್.

ಹೆಚ್.ವಿ.ವೆಂಕಟೇಶ್ 10881 ಅತ್ಯಧಿಕ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಹೆಚ್.ವಿ.ವೆಂಕಟೇಶ್ ಪಡೆದ ಮತಗಳು 82101.ಜಯಗಳಿಸಿದರೆ.
ಪ್ರತಿಸ್ಪರ್ಧಿ ಜೆಡಿಎಸ್ ನ ಕೆ.ಎಂ ತಿಮ್ಮಾರಾಯಪ್ಪ ಅವರು 71404 ಮತಗಳನ್ನು ಪಡೆದರೆ ಬಿಜೆಪಿ ಅಭ್ಯರ್ಥಿ 7098.ಪಡೆದಿದ್ದಾರೆ.ಎಎಪಿ.ಅಭ್ಯರ್ಥಿ 1824.ಕೆ.ಆರ್.ಪಿ.ಪಿ.ನೇರಳೆಕುಂಟೆ ನಾಗೇಂದ್ರ ಕುಮಾರ್ ಕೇವಲ 856 ಮತಗಳು ಪಡೆದಿದ್ದಾರೆ.
ಪಾವಗಡದಲ್ಲಿ ಈ ಭಾರಿ ಎರಡು ಇತಿಹಾಸ ಸೃಷ್ಟಿ.
ಈ ಭಾರಿ ಇತಿಹಾಸ ಸೃಷ್ಟಿಸಿದ ಹೆಚ್.ವಿ. ವೆಂಕಟೇಶ್ ಕಾಂಗ್ರೆಸ್ ಅಭ್ಯರ್ಥಿ.
ಈ ಬಾಗದಲ್ಲಿ ಸತತ ಎರಡು ಬಾರಿ ಯಾವ ಒಂದೇ ಪಕ್ಷಕ್ಕೆ ಅಧಿಕಾರ ಸಿಕ್ಕಿರಲಿಲ್ಲ.
ಈ ಭಾರಿ ಇತಿಹಾಸ ಬ್ರೇಕ್ ಮಾಡಿದ ಹೆಚ್ ವಿ. ವೆಂಕಟೇಶ್.
ಪ್ರತಿ ಬಾರಿ ರಾಜ್ಯದಲ್ಲಿ ಅತ್ಯುತ್ತಮಕ್ಕೆ ಬರುವ ಸರಕಾರ ಸ್ಥಳಿಯ ಸರ್ಕಾರ ಪಾವಗಡದಲ್ಲಿ ಇರುತಿರಲಿಲ್ಲ.
ಈ ಭಾರಿ ಆ ಇತಿಹಾಸವು ಸಹ ಬ್ರೇಕ್ ಅಗಿದೆ.
ಪಾವಗಡ ತಾಲೂಕಿನಾದ್ಯಂತ ಗ್ರಾಮಗಳಲ್ಲಿ ಪಟಾಕಿ ಸಿಡಿಸಿ ಹಬ್ಬದ ವಾತಾವರಣ ರೀತಿಯಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು.
ಪಟ್ಟಣದ ಶನೇಶ್ವರನ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಟಾಕಿ ಸಿಡಿಸಿ ತಮ್ಮ ಕಾಂಗ್ರೆಸ್ ಬಾವುಟಗಳು ಹಿಡಿದು ದ್ವಿಚಕ್ರ ವಾಹನಗಳಲ್ಲಿ ಮೆರವಣಿಗೆ ಮಾಡಿದ್ದು ವಿಶೇಷವಾಗಿತ್ತು.
ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಾಚರಣೆ.
ವರದಿ
ಪಾವಗಡ:ಇಮ್ರಾನ್ ಉಲ್ಲಾ.