ನಲವತ್ತು ಮೇಕೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ

ಪಾವಗಡ: ಇಮ್ರಾನ್ ಉಲ್ಲಾ

WhatsApp Image 2023 01 10 at 7.30.03 PM

ಪಾವಗಡ ತಾಲೂಕಿನ ನಾಗೇನಹಳ್ಳಿಯಲ್ಲಿ ರೈತ ನಂಜಪ್ಪ ಎಂಬುವರಿಗೆ ಸೇರಿದ ಕುರಿ ಮರಿಗಳು, ಗ್ರಾಮದ ಊರಿನ ಹೊರಭಾಗದಲ್ಲಿ ತೋಟದ ಮನೆಯಲ್ಲಿ ಈ ಘಟನೆ ಸಂಬವಿಸಿದೆ. ಈ ಘಟನೆ ಸೋಮವಾರ ರಾತ್ರಿ ಸಂಭವಿಸಿದೆ.

ಅರಣ್ಯ ಇಲಾಖೆಯ ಅಧಿಕಾರಿ ಬಸವರಾಜ್ ಮತ್ತು ಪಶುವೈದ್ಯ ಇಲಾಖೆಯ ಅಧಿಕಾರಿ ಡಾ.ಸಿದ್ದಗಂಗಾಯ್ಯ ಸ್ಥಳಕ್ಕೆ ಬೇಟಿ ನೀಡಿ ಮೃತ ಕುರಿಮರಿಗಳು ಕಾಡು ಪ್ರಾಣಿಗಳಿಂದ ಈ ಕೃತ ಸಂಭವಿಸಿರಬಹುದು ಎಂಬುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *