Document

ತೆಂಗಿನ ನಾರು ತಯಾರಿಸುವ ಕಾರ್ಖಾನೆಗೆ ಬೆಂಕಿ  : 20 ರಿಂದ 25 ಲಕ್ಷ ರೂ ನಷ್ಟ .

ತುರುವೇಕೆರೆ: ಮಂಜುನಾಥ್

VideoCapture 20230209 190044



ತುರುವೇಕೆರೆ.ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹಳ್ಳದ ಹೊಸಹಳ್ಳಿ ಗ್ರಾಮದ ವಾಸಿಯಾದ ಮನೋಜ್ s/o ಬಸವರಾಜು ಅವರು ತಮ್ಮ ಸ್ವಂತ ನಾಲ್ಕು ಎಕರೆ ಜಮೀನಿನಲ್ಲಿ ತೆಂಗಿನ ನಾರಿನ ಕಾರ್ಖಾನೆ ಇದ್ದು
ಇಂದು ಈ ಕಾರ್ಖಾನೆ ಬೆಂಕಿಗೆ ಆಹುತಿಯಾಗಿದೆ.

VideoCapture 20230209 190047


ಇದಕ್ಕೆ ಕಾರಣ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಅವಘಡ ನಡೆದು,

ತೆಂಗಿನ ನಾರು ,ತೆಂಗಿನ ಸಿಪ್ಪೆ, ನಾರಿನ ಪುಡಿ, ಒಟ್ಟಾರೆ 20 ರಿಂದ 25 ಲಕ್ಷ ರೂ ಈ ಕಾರ್ಖಾನೆ ಮಾಲೀಕರಿಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

VideoCapture 20230209 190052



ಇನ್ನು ಈ ಬೆಂಕಿಯನ್ನು ನಂದಿಸಲು ತಾಲೂಕಿನ ಅಗ್ನಿಶಾಮಕ ದಳ ಸುಮಾರು ನಾಲ್ಕು ವಾಹನದಲ್ಲಿ ಬಂದಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

VideoCapture 20230209 190056
Document

Leave a Reply

Your email address will not be published. Required fields are marked *