Janataa24 NEWS DESK
ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ತಿಪಟೂರು ಶಾಸಕ ಷಡಕ್ಷರಿ.

ಪ್ರಗತಿ ಪರಿಶೀಲನ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ನಾನು ಯಾವ ಹಳ್ಳಿಗೆ ಹೋದರು ನನ್ನ ಹಿಂದೆ ಎಲ್ಲಾ ಇಲಾಖೆ ವಾಹನಗಳು ಮತ್ತು ಅಧಿಕಾರಿಗಳು ಹಾಜರಿರಬೇಕು,
ಹಾಗೆ ತಮ್ಮ ತಮ್ಮ ಇಲಾಖೆಗಳಿಗೆ ಸಂಬಂಧಪಟ್ಟಂತಹ ಯಾವುದೇ ನಾಗರೀಕರ ದೂರುಗಳನ್ನು ಅದೇ ಇಲಾಖೆಯಲ್ಲಿ ಬಗೆಹರಿಸಬೇಕು ,
ಯಾವುದೇ ಕಾರಣಕ್ಕೂ ನಾಗರೀಕರು ದೂರುಗಳನ್ನು ನನ್ನ ಹತ್ತಿರ ತರಬಾರದು,
ಎಂದು ಎಲ್ಲಾ ಸರ್ಕಾರಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ,
ಜೊತೆಗೆ ನಾನು ಯಾವುದೇ ಇನ್ಫ್ಲುಯೆನ್ಸ್ ಮಾಡಿದರು ಕೂಡ ಕಾನೂನು ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.
ಇದೇ ವೇಳೆ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಪ್ರಗತಿ ಪರಿಶೀಲನ ಸಭೆಯಲ್ಲಿ ಹಾಜರಿದ್ದರು.

ವರದಿ
ತಿಪಟೂರು: ಮಂಜುನಾಥ್