Document

ಜೆ ಪಿ ಆಂಗ್ಲ ಶಾಲೆಯ ಪ್ರಾಂಶುಪಾಲ ತುಕಾರಾಂ ಗೆ ಪ್ರತಿಭಾ ಅಕಾಡೆಮಿ ವತಿಯಿಂದ ದಿ ಬೆಸ್ಟ್ ಪ್ರಿನ್ಸಿಪಾಲ್ ಅವಾರ್ಡ ಮತ್ತು ಸಹ ಶಿಕ್ಷಕಿ ಮಹಾಲಕ್ಷ್ಮಿ ರವರಿಗೆ ದಿ ಬೆಸ್ಟ್ ಟೀಚರ್ ಅವಾರ್ಡ್.

Janataa24 NEWS DESK

IMG 20230903 WA0029

ಜೆ ಪಿ ಆಂಗ್ಲ ಶಾಲೆಯ ಪ್ರಿನ್ಸಿಪಾಲ್ ತುಕಾರಾಂ ಗೆ ದಿ ಬೆಸ್ಟ್ ಪ್ರಿನ್ಸಿಪಾಲ್ ನ್ಯಾಷನಲ್ ಅವಾರ್ಡ ಮತ್ತು ಸಹ ಶಿಕ್ಷಕಿ ಮಹಾಲಕ್ಷ್ಮಿ ಅವರಿಗೆ ದಿ ಬೆಸ್ಟ್ ಟೀಚರ್ ನ್ಯಾಷನಲ್ ಅವಾರ್ಡ್.

ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಜೆ ಪಿ ಆಂಗ್ಲಶಾಲೆಯ ಪ್ರಿನ್ಸಿಪಾಲ್ ಹೆಚ್ ಆರ್ ತುಕಾರಾಂ ಮತ್ತು ಸಹ ಶಿಕ್ಷಕಿ ಮಹಾಲಕ್ಷ್ಮಿ, ಎಸ್ ಎಂ, ಅವರಿಗೆ

ಬೆಂಗಳೂರಿನ ಕರ್ನಾಟಕ ಪ್ರತಿಭಾ ಅಕಾಡೆಮಿ ವತಿಯಿಂದ ಪುರಭವನದಲ್ಲಿ ಹಮ್ಮಿಕೊಂಡಿದ್ದ ,

ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಇಬ್ಬರು ಶಿಕ್ಷಕರಿಗೆ ಅವಾರ್ಡ್ ಪ್ರಶಸ್ತಿಯನ್ನು ನೀಡಲಾಗಿದೆ, ಇನ್ನು ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷರಾದ ಶಂಕರ್ ಪಾಟೀಲ್, ಕೆ ಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಶಾಂತ್ ಕುಮಾರ್, ಮತ್ತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ರಮೇಶ್ ಕೋನರೆಡ್ಡಿ ,ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

IMG 20230903 WA0023



ಪ್ರಶಸ್ತಿ ಬಂದ ಹಿನ್ನೆಲೆ ಈ ಇಬ್ಬರು ಶಿಕ್ಷಕರಿಗೆ ಶಾಲಾವತಿಯಿಂದ ಮತ್ತು ವಿದ್ಯಾರ್ಥಿಗಳಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ ,

ಜೊತೆಗೆ ಸಾರ್ವಜನಿಕ ವಲಯದಲ್ಲಿ ಸಂತೋಷ ತಂದಿದೆ.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *